diff --git a/app/src/main/res/values-kn-rIN/strings.xml b/app/src/main/res/values-kn-rIN/strings.xml
index 77554f615..228470bb9 100644
--- a/app/src/main/res/values-kn-rIN/strings.xml
+++ b/app/src/main/res/values-kn-rIN/strings.xml
@@ -255,57 +255,57 @@
ನವೀಕರಿಸಲಾಗಿದೆ
%s ಗೆ ಸುಸ್ವಾಗತ]]>
ಹೆಸರು
- Most played
- Never
- New Music Mix
+ ಹೆಚ್ಚು ಕೇಳಿರುವುದು
+ ಎಂದಿಗೂ ಬೇಡ
+ ಹೊಸ ಹಾಡುಗಳ ಮಿಶ್ರಣ
ಹೊಸ ಪ್ಲೇಲೀಸ್ಟ್
- %s is the new start directory.
- Next Song
- You have no albums
- You have no artists
- "Play a song first, then try again."
- No Backups Found
- No equalizer found
- You have no genres
- No lyrics found
- No songs playing
- You have no playlists
- No purchase found.
- No results
- You have no songs
- Normal
- Normal lyrics
- %s is not listed in the media store.]]>
- Not recently played
- Nothing to scan.
- Nothing to see
- Notification
- Customize the notification style
- Now playing
- Now playing queue
- Customize the now playing screen
- 9+ now playing themes
- Only on Wi-Fi
- Advanced testing features
- Other
- Over Cover
- Password
- Past 3 months
- Paste Lyrics Here
- Paste timeframe lyrics here
- Peek
- Nearby devices permission denied.
- Permission to access external storage denied.
- The app needs permission to access your device storage for playing music
- Storage Access
- Permissions denied.
- Personalize
- Customize your now playing and UI controls
- Pick from local storage
+ %s ಹೊಸ ಪ್ರಾರಂಭದ ಡೈರೆಕ್ಟರಿಯಾಗಿದೆ.
+ ಮುಂದಿನ ಹಾಡು
+ ನೀವು ಯಾವುದೇ ಆಲ್ಬಮ್‌ಗಳನ್ನು ಹೊಂದಿಲ್ಲ
+ ನೀವು ಯಾವುದೇ ಕಲಾವಿದರನ್ನು ಹೊಂದಿಲ್ಲ
+ "ಮೊದಲು ಹಾಡನ್ನು ಪ್ಲೇ ಮಾಡಿ, ನಂತರ ಮತ್ತೆ ಪ್ರಯತ್ನಿಸಿ."
+ ಯಾವುದೇ ಬ್ಯಾಕ್‌ಅಪ್‌ಗಳು ಕಂಡುಬಂದಿಲ್ಲ
+ ಯಾವುದೇ ಈಕ್ವಲೈಜರ್ ಕಂಡುಬಂದಿಲ್ಲ
+ ನೀವು ಯಾವುದೇ ಪ್ರಕಾರಗಳನ್ನು ಹೊಂದಿಲ್ಲ
+ ಯಾವುದೇ ಸಾಹಿತ್ಯ ಕಂಡುಬಂದಿಲ್ಲ
+ ಯಾವುದೇ ಹಾಡು ಪ್ಲೇ ಆಗುತ್ತಿಲ್ಲ
+ ನೀವು ಯಾವುದೇ ಪ್ಲೇಲಿಸ್ಟ್ ಅನ್ನು ಹೊಂದಿಲ್ಲ
+ ಯಾವುದೇ ಖರೀದಿ ಕಂಡುಬಂದಿಲ್ಲ.
+ ಯಾವುದೇ ಫಲಿತಾಂಶಗಳಿಲ್ಲ
+ ನಿಮ್ಮ ಬಳಿ ಯಾವುದೇ ಹಾಡುಗಳಿಲ್ಲ
+ ಸಾಧಾರಣ
+ ಸಾಮಾನ್ಯ ಸಾಹಿತ್ಯ
+ %s ಯು ಮೀಡಿಯಾ ಸ್ಟೋರ್‌ನಲ್ಲಿ ಕಂಡುಬಂದಿಲ್ಲ.]]>
+ ಇತ್ತೀಚೆಗೆ ಪ್ಲೇ ಮಾಡಲಾಗಿಲ್ಲ
+ ಸ್ಕ್ಯಾನ್ ಮಾಡಲು ಏನೂ ಇಲ್ಲ.
+ ನೋಡಲು ಏನೂ ಇಲ್ಲ
+ ಅಧಿಸೂಚನೆ
+ ಅಧಿಸೂಚನೆ ಶೈಲಿಯನ್ನು ಕಸ್ಟಮೈಸ್ ಮಾಡಿ
+ ಇವಾಗ ಪ್ಲೇ ಮಾಡಲಾಗುತ್ತಿರುವುದು
+ ಈಗ ಪ್ಲೇ ಆಗುತ್ತಿರುವ ಪಟ್ಟಿ
+ ಈಗ ಪ್ಲೇ ಆಗುತ್ತಿರುವ ಪರದೆಯನ್ನು ಕಸ್ಟಮೈಸ್ ಮಾಡಿ
+ 9 ಕ್ಕೂ ಹೆಚ್ಚು ನೌ ಪ್ಲೇಯಿಂಗ್ ಥೀಮ್ಗಳು
+ ವೈಫೈನಲ್ಲಿ ಮಾತ್ರ
+ ಸುಧಾರಿತ ಪರೀಕ್ಷಾ ವೈಶಿಷ್ಟ್ಯಗಳು
+ ಇತರೆ
+ ಕವರ್ ಮೇಲೆ
+ ಗುಪ್ತಪದ
+ ಕಳೆದ 3 ತಿಂಗಳುಗಳು
+ ಸಾಹಿತ್ಯವನ್ನು ಇಲ್ಲಿ ಪೇಸ್ಟ್ ಮಾಡಿ
+ ಸಮಯದ ಚೌಕಟ್ಟಿನ ಸಾಹಿತ್ಯವನ್ನು ಇಲ್ಲಿ ಪೇಸ್ಟ್ ಮಾಡಿ
+ ಇಣುಕಿ ನೋಡಿ
+ ಸಮೀಪದ ಸಾಧನಗಳ ಅನುಮತಿಯನ್ನು ನಿರಾಕರಿಸಲಾಗಿದೆ.
+ ಬಾಹ್ಯ ಸಂಗ್ರಹಣೆಯನ್ನು ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ.
+ ಸಂಗೀತವನ್ನು ಪ್ಲೇ ಮಾಡಲು ನಿಮ್ಮ ಸಾಧನದ ಸಂಗ್ರಹಣೆಯನ್ನು ಪ್ರವೇಶಿಸಲು ಅಪ್ಲಿಕೇಶನ್‌ಗೆ ಅನುಮತಿಯ ಅಗತ್ಯವಿದೆ
+ ಸಂಗ್ರಹಣೆಯ ಪ್ರವೇಶ
+ ಅನುಮತಿ ನಿರಾಕರಿಸಲಾಗಿದೆ.
+ ವೈಯಕ್ತಿಕಗೊಳಿಸಿ
+ ನಿಮ್ಮ ನೌ ಪ್ಲೇಯಿಂಗ್ ಮತ್ತು UI ನಿಯಂತ್ರಣಗಳನ್ನು ಕಸ್ಟಮೈಸ್ ಮಾಡಿ
+ ಲೋಕಲ್ ಸ್ಟೋರೇಜ್ ನಿಂದ ಆರಿಸಿ
Pinterest
- Follow Pinterest page for Retro Music design inspiration
- Plain
- Playlist already exists
+ Retro Music ವಿನ್ಯಾಸ ಸ್ಫೂರ್ತಿಗಾಗಿ Pinterest ಪುಟವನ್ನು ಅನುಸರಿಸಿ
+ ಸಾದಾ
+ ಪ್ಲೇಲೀಸ್ಟ್ ಈಗಾಗಲೇ ಅಸ್ತಿತ್ವದಲ್ಲಿದೆ
ಪಿಚ್
ಪ್ಲೇಬ್ಯಾಕ್ ಸಂಯೋಜನೆಗಳು
ಪ್ಲೇಬ್ಯಾಕ್ ವೇಗ
@@ -357,57 +357,57 @@
ಆಲ್ಬಮ್ ಕವರ್ ಗುಣಮಟ್ಟವನ್ನು ಹೆಚ್ಚಿಸಬಹುದು, ಆದರೆ ಚಿತ್ರಗಳ ಲೋಡಿಂಗ್ ಸಮಯವನ್ನು ಹೆಚ್ಚು ಮಾಡುತ್ತದೆ. ಕಡಿಮೆ ರೆಸಲ್ಯೂಶನ್ ಕಲಾಕೃತಿಯಲ್ಲಿ ನಿಮಗೆ ಸಮಸ್ಯೆಗಳಿದ್ದರೆ ಮಾತ್ರ ಇದನ್ನು ಸಕ್ರಿಯಗೊಳಿಸಿ
ಸಂಗ್ರಹಣೆಯ ವರ್ಗಗಳ ಗೋಚರತೆ ಮತ್ತು ಕ್ರಮವನ್ನು ಕಾನ್ಫಿಗರ್ ಮಾಡಿ.
Retro Music ನ ಕಸ್ಟಮ್ ಲಾಕ್ ಸ್ಕ್ರೀನ್ ನಿಯಂತ್ರಣಗಳನ್ನು ಬಳಸಿ
- Always play audio in background regardless of anything else being played
- License details for open source software
- When enabled, newly played songs won\'t show in history
- Navigate to the last used tab on start
- Display synced lyrics over album cover
- Show New Music Mix on homescreen
- Enables changing song by swiping anywhere on the now playing screen
- Swipe down to dismiss mini player
- Immersive mode
- Start playing immediately after headphones are connected
- Shuffle mode will turn off when playing a new list of songs
- If enough space is available, show volume controls in the now playing screen
- Extract accent color from wallpaper
- Only show music from /Music Folder
- Show album cover
- Navigate by Album Artist
- Album cover theme
- Album cover skip
- Colored app shortcuts
- Header style
- Reduce volume on focus loss
- Fade audio
- Auto-download artist images
+ ಬೇರೆ ಯಾವುದನ್ನಾದರೂ ಪ್ಲೇ ಮಾಡುವುದನ್ನು ಲೆಕ್ಕಿಸದೆ ಯಾವಾಗಲೂ ಆಡಿಯೊವನ್ನು ಹಿನ್ನೆಲೆಯಲ್ಲಿ ಪ್ಲೇ ಮಾಡಿ
+ ಮುಕ್ತ ಸಂಪನ್ಮೂಲ ಸಾಫ್ಟ್‌ವೇರ್‌ಗಾಗಿ ಪರವಾನಗಿ ವಿವರಗಳು
+ ಸಕ್ರಿಯಗೊಳಿಸಿದಾಗ, ಹೊಸದಾಗಿ ಪ್ಲೇ ಮಾಡಿದ ಹಾಡುಗಳು ಹಿಸ್ಟರಿಯಲ್ಲಿ ಕಾಣಿಸುವುದಿಲ್ಲ
+ ಪ್ರಾರಂಭದಲ್ಲಿ ಕೊನೆಯದಾಗಿ ಬಳಸಿದ ಟ್ಯಾಬ್‌ಗೆ ನ್ಯಾವಿಗೇಟ್ ಮಾಡಿ
+ ಆಲ್ಬಮ್ ಕವರ್ ಮೇಲೆ ಸಿಂಕ್ ಮಾಡಿದ ಸಾಹಿತ್ಯವನ್ನು ಪ್ರದರ್ಶಿಸಿ
+ ಹೋಮ್ ಸ್ಕ್ರೀನ್‌ನಲ್ಲಿ ಹೊಸ ಸಂಗೀತದ ಮಿಶ್ರಣವನ್ನು ತೋರಿಸಿ
+ ಈಗ ಪ್ಲೇ ಆಗುತ್ತಿರುವ ಪರದೆಯಲ್ಲಿ ಎಲ್ಲಿಯಾದರೂ ಸ್ವೈಪ್ ಮಾಡುವ ಮೂಲಕ ಹಾಡನ್ನು ಬದಲಾಯಿಸುವುದನ್ನು ಸಕ್ರಿಯಗೊಳಿಸುತ್ತದೆ
+ ಮಿನಿ ಪ್ಲೇಯರ್ ಅನ್ನು ವಜಾಗೊಳಿಸಲು ಕೆಳಗೆ ಸ್ವೈಪ್ ಮಾಡಿ
+ ಇಮ್ಮೆರ್ಸಿವ್ ಮೋಡ್
+ ಹೆಡ್‌ಫೋನ್‌ಗಳನ್ನು ಸಂಪರ್ಕಿಸಿದ ತಕ್ಷಣ ಪ್ಲೇ ಮಾಡಲು ಪ್ರಾರಂಭಿಸಿ
+ ಹಾಡುಗಳ ಹೊಸ ಪಟ್ಟಿಯನ್ನು ಪ್ಲೇ ಮಾಡುವಾಗ ಷಫಲ್ ಮೋಡ್ ಆಫ್ ಆಗುತ್ತದೆ
+ ಸಾಕಷ್ಟು ಸ್ಥಳಾವಕಾಶ ಲಭ್ಯವಿದ್ದರೆ, ಈಗ ಪ್ಲೇ ಆಗುತ್ತಿರುವ ಪರದೆಯಲ್ಲಿ ವಾಲ್ಯೂಮ್ ನಿಯಂತ್ರಣವನ್ನು ತೋರಿಸಿ
+ ಹಿನ್ನೆಲೆಚಿತ್ರದಿಂದ ಪ್ರಧಾನ ಬಣ್ಣವನ್ನು ಆರಿಸಿ
+ /ಸಂಗೀತ ಫೋಲ್ಡರ್‌ನಿಂದ ಸಂಗೀತವನ್ನು ಮಾತ್ರ ತೋರಿಸಿ
+ ಆಲ್ಬಮ್ ಕವರ್ ತೋರಿಸಿ
+ ಆಲ್ಬಮ್ ಕಲಾವಿದರಿಂದ ನ್ಯಾವಿಗೇಟ್ ಮಾಡಿ
+ ಆಲ್ಬಮ್ ಕವರ್ ಥೀಮ್
+ ಆಲ್ಬಮ್ ಕವರ್ ಸ್ಕಿಪ್
+ ಬಣ್ಣದ ಅಪ್ಲಿಕೇಶನ್ ಶಾರ್ಟ್‌ಕಟ್‌ಗಳು
+ ಹೆಡ್ಡರ್ ಶೈಲಿ
+ ಫೋಕಸ್ ನಷ್ಟದ ಆಧಾರದ ಮೇಲೆ ಪರಿಮಾಣವನ್ನು ಕಡಿಮೆ ಮಾಡಿ
+ ಫೇಡ್ ಆಡಿಯೋ
+ ಕಲಾವಿದರ ಚಿತ್ರಗಳನ್ನು ಸ್ವಯಂ-ಡೌನ್‌ಲೋಡ್ ಮಾಡಿ
ಕಪ್ಪುಪಟ್ಟಿ
- Bluetooth playback
- Blur album cover
- Circular play button
- Classic notification design
- Adaptive color
- Colored notification
- Crossfade (Beta)
- Use Manrope font
- Desaturated color
- Show now playing screen
- Extra controls
- Song info
- Gapless playback
- App theme
- Album grid
- Artist grid
- Banner
- Ignore Media Store covers
- Last added playlist interval
- Fullscreen controls
- Keep screen on when showing lyrics
- Lyrics type
- Always play
- Now playing theme
- Open source licences
- Pause history
- Remember last tab
+ ಬ್ಲೂಟೂತ್ ಪ್ಲೇಬ್ಯಾಕ್
+ ಆಲ್ಬಮ್ ಕವರ್ ಅನ್ನು ಮಸುಕುಗೊಳಿಸಿ
+ ವೃತ್ತಾಕಾರದ ಪ್ಲೇ ಬಟನ್
+ ಕ್ಲಾಸಿಕ್ ಅಧಿಸೂಚನೆ ವಿನ್ಯಾಸ
+ ಹೊಂದಿಕೊಳ್ಳುವ ಬಣ್ಣ
+ ಬಣ್ಣದ ಅಧಿಸೂಚನೆ
+ ಕ್ರಾಸ್ಫೇಡ್ (ಬೀಟಾ)
+ Manrope ಫಾಂಟ್ ಬಳಸಿ
+ ಅಪರ್ಯಾಪ್ತ ಬಣ್ಣ
+ ಈಗ ಪ್ಲೇ ಆಗುತ್ತಿರುವ ಪರದೆಯನ್ನು ತೋರಿಸಿ
+ ಹೆಚ್ಚುವರಿ ನಿಯಂತ್ರಣಗಳು
+ ಹಾಡಿನ ಮಾಹಿತಿ
+ ಅಂತರವಿಲ್ಲದ ಪ್ಲೇಬ್ಯಾಕ್
+ ಆ್ಯಪ್ ಥೀಮ್
+ ಆಲ್ಬಮ್ ಗ್ರಿಡ್
+ ಕಲಾವಿದ ಗ್ರಿಡ್
+ ಬ್ಯಾನರ್
+ ಮೀಡಿಯಾ ಸ್ಟೋರ್ ಕವರ್‌ಗಳನ್ನು ನಿರ್ಲಕ್ಷಿಸಿ
+ ಕೊನೆಯದಾಗಿ ಸೇರಿಸಲಾದ ಪ್ಲೇಲಿಸ್ಟ್ ಮಧ್ಯಂತರ
+ ಪೂರ್ಣಪರದೆ ನಿಯಂತ್ರಣಗಳು
+ ಸಾಹಿತ್ಯವನ್ನು ತೋರಿಸುವಾಗ ಪರದೆಯನ್ನು ಆನ್ ಆಗಿರಿಸಿ
+ ಸಾಹಿತ್ಯ ಪ್ರಕಾರ
+ ಯಾವಾಗಲೂ ಪ್ಲೇಯಾಗಲಿ
+ ನೌ ಪ್ಲೇಯಿಂಗ್ ಥೀಮ್
+ ಮುಕ್ತ ಮೂಲ ಪರವಾನಗಿಗಳು
+ ವಿರಾಮದ ಹಿಸ್ಟರಿ
+ ಕೊನೆಯ ಟ್ಯಾಬ್ ಅನ್ನು ನೆನಪಿಡಿ
ಸಾಹಿತ್ಯವನ್ನು ತೋರಿಸಿ
ಸಲಹೆಗಳನ್ನು ತೋರಿಸಿ
ಹಾಡನ್ನು ಬದಲಾಯಿಸಲು ಎಲ್ಲಿಯಾದರೂ ಸ್ವೈಪ್ ಮಾಡಿ
@@ -418,145 +418,145 @@
ಸ್ವಚಾಲಿತ
ಷಫಲ್ ಮೋಡ್
ಧ್ವನಿ ನಿಯಂತ್ರಣ
- Wallpaper accent color
- Whitelist music
- Pro
- Black theme, Now playing themes, Carousel effect and more..
- Profile
- Purchase
- Playing Queue
- Rate the app
- Love this app? Let us know in the Google Play Store how we can make it even better
- Recent albums
- Recent artists
- Remove
- Remove cover
- Remove from blacklist
- Remove Image
- Remove song from playlist
- %1$s from the playlist?]]>
- Remove songs from playlist
- %1$d songs from the playlist?]]>
- Rename playlist
- Replace Cover
- Report an issue
- Report bug
- Reset
- Reset artist image
- Restore
- Do you want to restore backup?
- Restored previous purchase. Please restart the app to make use of all features.
- Restored previous purchases.
- Restoring purchase…
+ ವಾಲ್ಪೇಪರ್ನ ಪ್ರಧಾನ ಬಣ್ಣ
+ ಶ್ವೇತಪಟ್ಟಿ ಸಂಗೀತ
+ ಪ್ರೊ
+ ಕಪ್ಪು ಥೀಮ್, ನೌ ಪ್ಲೇಯಿಂಗ್ ಥೀಮ್‌ಗಳು, ಏರಿಳಿಕೆ ಪರಿಣಾಮ ಮತ್ತು ಇನ್ನಷ್ಟು..
+ ಪ್ರೊಫೈಲ್
+ ಖರೀದಿ
+ ಪ್ಲೇ ಮಾಡಲಾಗುತ್ತಿರುವ ಪಟ್ಟಿ
+ ಅಪ್ಲಿಕೇಶನ್ ಅನ್ನು ರೇಟ್ ಮಾಡಿ
+ ಈ ಅಪ್ಲಿಕೇಶನ್ ಇಷ್ಟಪಡುತ್ತೀರಾ? ನಾವು ಅದನ್ನು ಇನ್ನಷ್ಟು ಉತ್ತಮಗೊಳಿಸುವುದು ಹೇಗೆ ಎಂಬುದನ್ನು Google Play Store ನಲ್ಲಿ ನಮಗೆ ತಿಳಿಸಿ
+ ಇತ್ತೀಚಿನ ಆಲ್ಬಮ್‌ಗಳು
+ ಇತ್ತೀಚಿನ ಕಲಾವಿದರು
+ ತೆಗೆದುಹಾಕಿ
+ ಕವರ್ ತೆಗೆದುಹಾಕಿ
+ ಕಪ್ಪುಪಟ್ಟಿಯಿಂದ ತೆಗೆದುಹಾಕಿ
+ ಚಿತ್ರವನ್ನು ತೆಗೆದುಹಾಕಿ
+ ಹಾಡನ್ನು ಪ್ಲೇಲಿಸ್ಟ್ ನಿಂದ ತೆಗೆದುಹಾಕಿ
+ %1$s ಹಾಡನ್ನು ತೆಗೆದುಹಾಕುವುದೇ?]]>
+ ಪ್ಲೇಲಿಸ್ಟ್ ನಿಂದ ಹಾಡುಗಳನ್ನು ತೆಗೆದುಹಾಕಿ
+ %1$d ಹಾಡುಗಳನ್ನು ತೆಗೆದುಹಾಕುವುದೇ?]]>
+ ಪ್ಲೇಲಿಸ್ಟ್ ಗೆ ಮರುಹೆಸರಿಸಿ
+ ಕವರ್ ಬದಲಾಯಿಸಿ
+ ಸಮಸ್ಯೆಯನ್ನು ವರದಿಮಾಡಿ
+ ದೋಷವನ್ನು ವರದಿ ಮಾಡಿ
+ ಮರುಹೊಂದಿಸಿ
+ ಕಲಾವಿದರ ಚಿತ್ರವನ್ನು ಮರುಹೊಂದಿಸಿ
+ ಪುನಸ್ಥಾಪಿಸಿ
+ ನೀವು ಬ್ಯಾಕಪ್ ಅನ್ನು ಮರುಸ್ಥಾಪಿಸಲು ಬಯಸುವಿರಾ?
+ ಹಿಂದಿನ ಖರೀದಿಯನ್ನು ಮರುಸ್ಥಾಪಿಸಲಾಗಿದೆ. ಎಲ್ಲಾ ವೈಶಿಷ್ಟ್ಯಗಳನ್ನು ಬಳಸಲು ದಯವಿಟ್ಟು ಅಪ್ಲಿಕೇಶನ್ ಅನ್ನು ಮರುಪ್ರಾರಂಭಿಸಿ.
+ ಹಿಂದಿನ ಖರೀದಿಗಳನ್ನು ಮರುಸ್ಥಾಪಿಸಲಾಗಿದೆ.
+ ಖರೀದಿಯನ್ನು ಮರುಸ್ಥಾಪಿಸಲಾಗುತ್ತಿದೆ…
Retro Music Player
Retro Music Pro
- The app needs permission to access your device settings in order to set music as Ringtone
- Ringtone (Optional)
- File delete failed: %s
+ ಸಂಗೀತವನ್ನು ರಿಂಗ್‌ಟೋನ್‌ನಂತೆ ಹೊಂದಿಸಲು ನಿಮ್ಮ ಸಾಧನದ ಸಂಯೋಜನೆಗಳನ್ನು ಪ್ರವೇಶಿಸಲು ಅಪ್ಲಿಕೇಶನ್‌ಗೆ ಅನುಮತಿಯ ಅಗತ್ಯವಿದೆ
+ ರಿಂಗ್‌ಟೋನ್ (ಐಚ್ಛಿಕ)
+ ಕಡತ ಅಳಿಸುವಿಕೆ ವಿಫಲವಾಗಿದೆ: %s
- Can\'t get SAF URI
- Open navigation drawer
- Enable \'Show SD card\' in overflow menu
+ SAF URI ಪಡೆಯಲು ಸಾಧ್ಯವಿಲ್ಲ
+ ದಿಕ್ಸೂಚಿ ಡ್ರಾಯರ್ ತೆರೆಯಿರಿ
+ ಓವರ್‌ಫ್ಲೋ ಮೆನುವಿನಲ್ಲಿ \'SD ಕಾರ್ಡ್ ತೋರಿಸು\' ಅನ್ನು ಸಕ್ರಿಯಗೊಳಿಸಿ
- %s needs SD card access
- You need to select your SD card root directory
- Select your SD card in navigation drawer
- Do not open any sub-folders
- Tap \'select\' button at the bottom of the screen
- File write failed: %s
- Save
+ %s ಗೆ SD ಕಾರ್ಡ್ ಪ್ರವೇಶದ ಅಗತ್ಯವಿದೆ
+ ನಿಮ್ಮ SD ಕಾರ್ಡ್ ರೂಟ್ ಡೈರೆಕ್ಟರಿಯನ್ನು ನೀವು ಆಯ್ಕೆ ಮಾಡಬೇಕಾಗುತ್ತದೆ
+ ದಿಕ್ಸೂಚಿ ಡ್ರಾಯರ್‌ನಲ್ಲಿ ನಿಮ್ಮ SD ಕಾರ್ಡ್ ಆಯ್ಕೆಮಾಡಿ
+ ಯಾವುದೇ ಉಪ-ಫೋಲ್ಡರ್‌ಗಳನ್ನು ತೆರೆಯಬೇಡಿ
+ ಪರದೆಯ ಕೆಳಭಾಗದಲ್ಲಿರುವ \'ಆಯ್ಕೆ\' ಬಟನ್ ಅನ್ನು ಟ್ಯಾಪ್ ಮಾಡಿ
+ ಕಡತ ಬರೆಯಲು ವಿಫಲವಾಗಿದೆ: %s
+ ಉಳಿಸಿ
- Save as file
- Save as files
- Saved playlist to %s.
- Saving changes
- Scan media
- Scanned %1$d of %2$d files.
- Scrobbles
- Select all
- Selected
- Set
- Set artist image
- Share app
- Share the app with your friends and family
- Share to Stories
- Show Album Artists
+ ಕಡತವಾಗಿ ಉಳಿಸಿ
+ ಕಡತಗಳನ್ನಾಗಿ ಉಳಿಸಿ
+ %s ಪ್ಲೇಲಿಸ್ಟ್ ಗೆ ಉಳಿಸಲಾಗಿದೆ.
+ ಬದಲಾವಣೆ ಉಳಿಸಲಾಗುತ್ತಿದೆ
+ ಮೀಡಿಯಾ ಸ್ಕ್ಯಾನ್ ಮಾಡಿ
+ %2$d ಗಳಲ್ಲಿ %1$d ಗಳನ್ನು ಹುಡುಕಲಾಗಿದೆ.
+ ಸ್ಕ್ರೋಬಲ್ಸ್
+ ಎಲ್ಲವನ್ನೂ ಆಯ್ಕೆಮಾಡಿ
+ ಆಯ್ಕೆ ಮಾಡಲಾಗಿದೆ
+ ಹೊಂದಿಸಿ
+ ಕಲಾವಿದರ ಚಿತ್ರವನ್ನು ಹೊಂದಿಸಿ
+ ಅಪ್ಲಿಕೇಶನ್ ಹಂಚಿರಿ
+ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಅಪ್ಲಿಕೇಶನ್ ಅನ್ನು ಹಂಚಿಕೊಳ್ಳಿ
+ Stories ಗೆ ಹಂಚಿಕೊಳ್ಳಿ
+ ಆಲ್ಬಮ್ ಕಲಾವಿದರನ್ನು ತೋರಿಸಿ
ಷಫಲ್
- Simple
- Sleep timer canceled.
- Sleep timer set for %d minutes from now.
- Social
- Share story
- Song
- Song duration
- Songs
+ ಸರಳ
+ ಸ್ಲೀಪ್ ಟೈಮರ್ ರದ್ದುಗೊಳಿಸಲಾಗಿದೆ.
+ ಈಗಿನಿಂದ %d ನಿಮಿಷಗಳವರೆಗೆ ಸ್ಲೀಪ್ ಟೈಮರ್ ಹೊಂದಿಸಲಾಗಿದೆ.
+ ಸಾಮಾಜಿಕ ಜಾಲತಾಣಗಳು
+ Story ಯನ್ನು ಹಂಚಿಕೊಳ್ಳಿ
+ ಹಾಡು
+ ಹಾಡಿನ ಅವಧಿ
+ ಹಾಡುಗಳು
ವಿಂಗಡಣಾ ಕ್ರಮ
- Ascending
+ ಆರೋಹಣ ಕ್ರಮದಲ್ಲಿ
ಆಲ್ಬಮ್
ಕಲಾವಿದ
ರಚನಕಾರ
- Date added
- Date modified
- Default
- Song count
- Song count desc
- Year
- Descending
- Sorry! Your device doesn\'t support speech input
- Search your library
- Stack
- Start playing music.
- Suggestions
- Support development
- Swipe to unlock
- Synced lyrics
+ ಸೇರಿಸಿದ ದಿನಾಂಕ
+ ಮಾರ್ಪಡಿಸಿದ ದಿನಾಂಕ
+ ಪೂರ್ವನಿಯೋಜಿತ
+ ಹಾಡಿನ ಎಣಿಕೆ
+ ಹಾಡುಗಳ ಎಣಿಕೆ ಅವರೋಹಣ ಕ್ರಮ
+ ವರ್ಷ
+ ಅವರೋಹಣ ಕ್ರಮ
+ ಕ್ಷಮಿಸಿ! ನಿಮ್ಮ ಸಾಧನವು ಧ್ವನಿ ಇನ್‌ಪುಟ್ ಅನ್ನು ಬೆಂಬಲಿಸುವುದಿಲ್ಲ
+ ನಿಮ್ಮ ಸಂಗ್ರಹವನ್ನು ಹುಡುಕಿ
+ ಪೇರಿಸಿ
+ ಸಂಗೀತ ಪ್ಲೇ ಮಾಡಲು ಪ್ರಾರಂಭಿಸಿ.
+ ಸಲಹೆಗಳು
+ ಅಭಿವೃದ್ದಿಗೆ ಬೆಂಬಲಿಸಿ
+ ಅನ್‍ಲಾಕ್ ಮಾಡಲು ಸ್ವೈಪ್ ಮಾಡಿ
+ ಸಿಂಕ್ ಮಾಡಲಾಗಿರುವ ಸಾಹಿತ್ಯ
Telegram
- Join the Telegram group to discuss bugs, make suggestions, show off and more
- Thank you!
- The audio file
- This month
- This week
- This year
- Tiny
- Tiny card
- Title
- New Backup
- Today
- Top albums
- Top artists
- "Track (2 for track 2 or 3004 for CD3 track 4)"
- Track number
- Translate
- Help us translate the app to your language
- Try Retro Music Premium
+ ದೋಷಗಳನ್ನು ಚರ್ಚಿಸಲು, ಸಲಹೆಗಳನ್ನು ನೀಡಲು, ಪ್ರದರ್ಶಿಸಲು ಮತ್ತು ಹೆಚ್ಚಿನದನ್ನು ಮಾಡಲು Telegram ಗುಂಪಿಗೆ ಸೇರಿಕೊಳ್ಳಿ
+ ಧನ್ಯವಾದಗಳು!
+ ಧ್ವನಿ ಕಡತ
+ ಈ ತಿಂಗಳು
+ ಈ ವಾರ
+ ಈ ವರ್ಷ
+ ಚಿಕ್ಕ
+ ಚಿಕ್ಕ ಕಾರ್ಡ್
+ ಶೀರ್ಷಿಕೆ
+ ಹೊಸ ಬ್ಯಾಕಪ್
+ ಇಂದು
+ ಉನ್ನತ ಆಲ್ಬಮ್‌ಗಳು
+ ಉನ್ನತ ಕಲಾವಿದರು
+ "ಸುರುಳಿ (ಸುರುಳಿ 2 ಕ್ಕೆ 2 ಅಥವಾ CD3 ಸುರುಳಿ 4 ಕ್ಕೆ 3004)"
+ ಸುರುಳಿ ಸಂಖ್ಯೆ
+ ಅನುವಾದಿಸಿ
+ ಅಪ್ಲಿಕೇಶನ್ ಅನ್ನು ನಿಮ್ಮ ಭಾಷೆಗೆ ಭಾಷಾಂತರಿಸಲು ನಮಗೆ ಸಹಾಯ ಮಾಡಿ
+ Retro Music ಪ್ರೀಮಿಯಂ ಅನ್ನು ಪ್ರಯತ್ನಿಸಿ
Twitter
- Share your design with Retro Music
- Unlabeled
- Couldn\u2019t play this song.
- Up next
- Update image
- Updating…
- User Images
- User Name
- Username
- Version
- Vertical flip
- View on Telegram
- Volume
- Web search
- Website
- Check out our Website
- Welcome,
- What do you want to share?
- What\'s New
- Window
- Rounded corners
- Set %1$s as your ringtone.
- %1$d selected
- Year
- You have to select at least one category.
- You will be forwarded to the issue tracker website.
- Your account data is only used for authentication.
- Nearby devices
+ Retro Music ನೊಂದಿಗೆ ನಿಮ್ಮ ವಿನ್ಯಾಸವನ್ನು ಹಂಚಿಕೊಳ್ಳಿ
+ ಲೇಬಲ್ ಮಾಡಲಾಗಿಲ್ಲ
+ ಈ ಹಾಡನ್ನು ಪ್ಲೇ ಮಾಡಲು ಸಾಧ್ಯವಾಗಲಿಲ್ಲ.
+ ಮುಂದಿನದು
+ ಚಿತ್ರವನ್ನು ನವೀಕರಿಸಿ
+ ನವೀಕರಿಸಲಾಗುತ್ತಿದೆ…
+ ಬಳಕೆದಾರ ಚಿತ್ರಗಳು
+ ಬಳಕೆದಾರರ ಹೆಸರು
+ ಬಳಕೆದಾರರ ಹೆಸರು
+ ಆವೃತ್ತಿ
+ ಲಂಬ ಫ್ಲಿಪ್
+ Telegram ನಲ್ಲಿ ವೀಕ್ಷಿಸಿ
+ ಪರಿಮಾಣ
+ ವೆಬ್ ಹುಡುಕಾಟ
+ ಜಾಲತಾಣ
+ ನಮ್ಮ ಜಾಲತಾಣವನ್ನು ಪರಿಶೀಲಿಸಿ
+ ಸುಸ್ವಾಗತ,
+ ಏನನ್ನು ಹಂಚಿಕೊಳ್ಳಲು ಬಯಸುವಿರಿ?
+ ಹೊಸತೇನಿದೆ
+ ಕ್ರಿಯೆಯ ಕಿಟಿಕಿ
+ ದುಂಡಾದ ಮೂಲೆಗಳು
+ %1$s ನನ್ನು ನಿಮ್ಮ ರಿಂಗ್ಟೊನ್ ಆಗಿ ಸೆಟ್ ಮಾಡಿ.
+ %1$d ಯನ್ನು ಆಯ್ಕೆ ಮಾಡಲಾಗಿದೆ
+ ವರ್ಷ
+ ನೀವು ಕನಿಷ್ಠ ಒಂದು ವರ್ಗವನ್ನು ಆಯ್ಕೆ ಮಾಡಬೇಕು.
+ ನಿಮ್ಮನ್ನು ಸಮಸ್ಯೆ ಟ್ರ್ಯಾಕರ್ ಜಾಲತಾಣಕ್ಕೆ ರವಾನಿಸಲಾಗುತ್ತದೆ.
+ ನಿಮ್ಮ ಖಾತೆಯ ಡೇಟಾವನ್ನು ದೃಢೀಕರಣಕ್ಕಾಗಿ ಮಾತ್ರ ಬಳಸಲಾಗುತ್ತದೆ.
+ ಹತ್ತಿರದ ಸಾಧನಗಳು