Metro/app/src/main/res/values-kn-rIN/strings.xml
2022-06-20 22:43:40 +05:30

562 lines
64 KiB
XML
Raw Blame History

This file contains invisible Unicode characters

This file contains invisible Unicode characters that are indistinguishable to humans but may be processed differently by a computer. If you think that this is intentional, you can safely ignore this warning. Use the Escape button to reveal them.

<?xml version="1.0" encoding="utf-8" standalone="no"?>
<resources>
<string name="about_album_label">%s ನ ಬಗ್ಗೆ</string>
<string name="about_settings_summary">ತಂಡ, ಸಾಮಾಜಿಕ ಮಾಧ್ಯಮ ಲಿಂಕ್‌ಗಳು</string>
<string name="accent_color">ಪ್ರಧಾನ ಬಣ್ಣ</string>
<string name="accent_color_desc">ಪ್ರಧಾನ ಬಣ್ಣ, ಇದು ನೇರಳೆ ಬಣ್ಣಕ್ಕೆ ಪೂರ್ವನಿಯೋಜಿತವಾಗಿರುತ್ತದೆ</string>
<string name="action_about">ಕುರಿತು</string>
<string name="action_add_to_blacklist">ಕಪ್ಪುಪಟ್ಟಿಗೆ ಸೇರಿಸಿ</string>
<string name="action_add_to_favorites">ಮೆಚ್ಚಿನವುಗಳಿಗೆ ಸೇರಿಸಿ</string>
<string name="action_add_to_playing_queue">ಚಲಿಸುವ ಪಟ್ಟಿಯಲ್ಲಿ ಸೇರಿಸಿ</string>
<string name="action_add_to_playlist">ಪ್ಲೇಲಿಸ್ಟ್‌ಗೆ ಸೇರಿಸಿ</string>
<string name="action_cancel">ರದ್ದುಮಾಡಿ</string>
<string name="action_cast">ಕ್ಯಾಸ್ಟ್</string>
<string name="action_clear_playing_queue">ಚಲಿಸುವ ಪಟ್ಟಿಯನ್ನು ತೆರವುಗೊಳಿಸಿ</string>
<string name="action_cycle_repeat">ಸೈಕಲ್ ರಿಪೀಟ್ ಮೋಡ್</string>
<string name="action_delete">ಅಳಿಸಿ</string>
<string name="action_delete_from_device">ಡಿವೈಸ್‌ ನಿಂದ ಅಳಿಸಿ</string>
<string name="action_details">ವಿವರಗಳು</string>
<string name="action_edit">ತಿದ್ದು</string>
<string name="action_go_to_album">ಆಲ್ಬಮ್ ಗೆ ಹೋಗಿ</string>
<string name="action_go_to_artist">ಈ ಕಲಾವಿದರಿಗೆ ಹೋಗಿ</string>
<string name="action_go_to_genre">ಈ ಪ್ರಕಾರಕ್ಕೆ ಹೋಗಿ</string>
<string name="action_go_to_lyrics">ಈ ಸಾಹಿತ್ಯಕ್ಕೆ ಹೋಗಿ</string>
<string name="action_go_to_start_directory">ಡೈರೆಕ್ಟರಿಯ ಆರಂಭಕ್ಕೆ ಹೋಗಿ</string>
<string name="action_grant">ಮಂಜೂರು ಮಾಡಿ</string>
<string name="action_grid_size">ಗ್ರಿಡ್ ಗಾತ್ರ</string>
<string name="action_grid_size_land">ಗ್ರಿಡ್ ಗಾತ್ರ (ಭೂಮಿ)</string>
<string name="action_new_playlist">ಹೊಸ ಪ್ಲೇಲೀಸ್ಟ್‌</string>
<string name="action_next">ಮುಂದೆ</string>
<string name="action_play">ಪ್ಲೇ ಮಾಡಿ</string>
<string name="action_play_all">ಎಲ್ಲಾವನ್ನು ಪ್ಲೇ ಮಾಡಿ</string>
<string name="action_play_next">ಮುಂದಿನದನ್ನು ಪ್ಲೇ ಮಾಡಿ</string>
<string name="action_play_pause">ಪ್ಲೇ/ವಿರಾಮ</string>
<string name="action_previous">ಹಿಂದಿನದು</string>
<string name="action_remove_from_favorites">ಮೆಚ್ಚಿನವುಗಳಿಂದ ತೆಗೆಯಿರಿ</string>
<string name="action_remove_from_playing_queue">ಚಲಿಸುವ ಪಟ್ಟಿಯಿಂದ ತೆಗೆಯಿರಿ</string>
<string name="action_remove_from_playlist">ಪ್ಲೇಲಿಸ್ಟ್ ನಿಂದ ತೆಗೆದುಹಾಕಿ</string>
<string name="action_rename">ಮರುಹೆಸರಿಸಿ</string>
<string name="action_save_playing_queue">ಚಲಿಸುವ ಪಟ್ಟಿಯನ್ನು ಸೇವ್ ಮಾಡಿ</string>
<string name="action_scan">ಸ್ಕ್ಯಾನ್</string>
<string name="action_search">ಹುಡುಕಿ</string>
<string name="action_set">ಪ್ರಾರಂಭಿಸಿ</string>
<string name="action_set_as_ringtone">ರಿಂಗ್‌ಟೋನ್‌ ಅಗಿ ಸೆಟ್ ಮಾಡಿ</string>
<string name="action_set_as_start_directory">ಆರಂಭಿಕ ಕೋಶವಾಗಿ ಹೊಂದಿಸಿ</string>
<string name="action_settings">"ಸಂಯೋಜನೆಗಳು"</string>
<string name="action_share">ಶೇರ್</string>
<string name="action_shuffle_all">ಎಲ್ಲವನ್ನೂ ಷಫಲ್ ಮಾಡಿ</string>
<string name="action_shuffle_playlist">ಪ್ಲೇಲಿಸ್ಟ್ ಅನ್ನು ಷಫಲ್ ಮಾಡಿ</string>
<string name="action_sleep_timer">ಸ್ಲೀಪ್ ಟೈಮರ್</string>
<string name="action_sort_order">ವಿಂಗಡಣಾ ಕ್ರಮ</string>
<string name="action_tag_editor">ಟ್ಯಾಗ್ ಗಳನ್ನು ತಿದ್ದಿ</string>
<string name="action_toggle_favorite">ಮೆಚ್ಚಿನವುಗಳನ್ನು ಟಾಗಲ್ ಮಾಡಿ</string>
<string name="action_toggle_shuffle">ಷಫಲ್ ಮೋಡ್ ಅನ್ನು ಟಾಗಲ್ ಮಾಡಿ</string>
<string name="adaptive">ಹೊಂದಿಕೊಳ್ಳುವ</string>
<string name="add_action">ಸೇರಿಸಿ</string>
<string name="add_playlist_title">"ಪ್ಲೇಲಿಸ್ಟ್‌ಗೆ ಸೇರಿಸಿ"</string>
<string name="add_time_framed_lryics">ಸಮಯದ ಚೌಕಟ್ಟಿನ ಸಾಹಿತ್ಯವನ್ನು ಸೇರಿಸಿ</string>
<string name="added_song_count_to_playlist">%1$d ಹಾಡು(ಗಳನ್ನು) %2$s ಗೆ ಸೇರಿಸಲಾಗಿದೆ</string>
<string name="added_title_to_playing_queue">"ಚಲಿಸುತ್ತಿರುವ ಪಟ್ಟಿಯಲ್ಲಿ 1 ಶಿರ್ಷೀಕೆಯನ್ನು ಸೇರಿಸಲಾಗಿದೆ."</string>
<string name="added_x_titles_to_playing_queue">%1$d ಶಿರ್ಷೀಕೆಗಳನ್ನು ಚಲಿಸುತ್ತಿರುವ ಪಟ್ಟಿಯಲ್ಲಿ ಸೇರಿಸಲಾಗಿದೆ.</string>
<string name="album">ಆಲ್ಬಮ್</string>
<plurals name="albumSongs">
<item quantity="one">ಹಾಡು</item>
<item quantity="other">ಹಾಡುಗಳು</item>
</plurals>
<string name="album_artist">ಆಲ್ಬಮ್ ನ ಕಲಾವಿದ</string>
<string name="albums">ಆಲ್ಬಮ್ಗಳು</string>
<plurals name="albums">
<item quantity="one">ಆಲ್ಬಮ್</item>
<item quantity="other">ಆಲ್ಬಮ್ಗಳು</item>
</plurals>
<string name="always">ಯಾವಾಗಲೂ</string>
<string name="app_share">ಈ ಉತ್ತಮ ಮ್ಯೂಸಿಕ್ ಪ್ಲೇಯರ್ ಅನ್ನು ಇಲ್ಲಿ ನೋಡಿ: https://play.google.com/store/apps/details?id=%s</string>
<string name="app_shortcut_shuffle_all_short">ಷಫಲ್</string>
<string name="app_shortcut_top_tracks_short">ಉನ್ನತ ಹಾಡುಗಳು</string>
<string name="app_widget_big_name">ಪೂರ್ಣ ಚಿತ್ರ</string>
<string name="app_widget_card_name">ಕಾರ್ಡ್</string>
<string name="app_widget_classic_name">ಕ್ಲಾಸಿಕ್‌</string>
<string name="app_widget_md3_name">MD3</string>
<string name="app_widget_small_name">ಸ್ಮಾಲ್</string>
<string name="app_widget_text_name">ಮಿನಿಮಲ್ ಟೆಕ್ಸ್ಟ್</string>
<string name="artist">ಕಲಾವಿದ</string>
<string name="artists">ಕಲಾವಿದರು</string>
<string name="audio_fade_duration">ಆಡಿಯೊ ಮರೆಯಾಗುವ ಅವಧಿ</string>
<string name="audio_focus_denied">ಧ್ವನಿ ಫೋಕಸ್ ತಿರಸ್ಕೃತಗೊಂಡಿದೆ.</string>
<string name="audio_settings_summary">ಧ್ವನಿ ಸಂಯೋಜನೆಗಳನ್ನು ಬದಲಾಯಿಸಿ ಮತ್ತು ಈಕ್ವಲೈಜರ್ ನಿಯಂತ್ರಣಗಳನ್ನು ಹೊಂದಿಸಿ</string>
<string name="auto">ಸ್ವಯಂ</string>
<string name="backup_restore_settings_summary">ನಿಮ್ಮ ಸಂಯೋಜನೆಗಳನ್ನು, ಪ್ಲೇಲಿಸ್ಟ್ಗಳನ್ನು ಬ್ಯಾಕಪ್ ಮಾಡಿ ಮತ್ತು ಮರುಸ್ಥಾಪಿಸಿ</string>
<string name="backup_restore_title"><![CDATA[ಬ್ಯಾಕ್ಅಪ್ ಮತ್ತು ಮರುಸ್ಥಾಪನೆ]]></string>
<string name="backup_title">ಬ್ಯಾಕಪ್‍ಗಳು</string>
<string name="biography">ಜೀವನಚರಿತ್ರೆ</string>
<string name="black_theme_name">ಜಸ್ಟ್ ಬ್ಲಾಕ್</string>
<string name="blacklist">ಕಪ್ಪುಪಟ್ಟಿ</string>
<string name="bluetooth_summary">ಬ್ಲೂಟೂತ್ ಸಾಧನಗಳನ್ನು ಪರಿಶೀಲಿಸಲು ಅಪ್ಲಿಕೇಶನ್‌ಗೆ ಹತ್ತಿರದ ಸಾಧನಗಳ ಅನುಮತಿಗಳ ಅಗತ್ಯವಿದೆ</string>
<string name="bluetooth_title">ಹತ್ತಿರದ ಸಾಧನಗಳು</string>
<string name="blur">ಬ್ಲರ್</string>
<string name="blur_card">ಬ್ಲರ್ ಕಾರ್ಡ್</string>
<string name="bug_report_failed">ವರದಿ ಕಳುಹಿಸಲು ಸಾಧ್ಯವಾಗುತ್ತಿಲ್ಲ</string>
<string name="bug_report_failed_invalid_token">ಅಮಾನ್ಯ ಪ್ರವೇಶ ಟೋಕನ್. ದಯವಿಟ್ಟು ಅಪ್ಲಿಕೇಶನ್ ಡೆವಲಪರ್ ಅನ್ನು ಸಂಪರ್ಕಿಸಿ.</string>
<string name="bug_report_failed_issues_not_available">ಆಯ್ಕೆಮಾಡಿದ ರೆಪೊಸಿಟರಿಗಾಗಿ ಸಮಸ್ಯೆಗಳನ್ನು ಸಕ್ರಿಯಗೊಳಿಸಲಾಗಿಲ್ಲ. ದಯವಿಟ್ಟು ಅಪ್ಲಿಕೇಶನ್ ಡೆವಲಪರ್ ಅನ್ನು ಸಂಪರ್ಕಿಸಿ.</string>
<string name="bug_report_failed_unknown">ಅನೀರೀಕ್ಷಿತ ದೋಷ ಉಂಟಾಗಿದೆ. ದಯವಿಟ್ಟು ಅಪ್ಲಿಕೇಶನ್ ಡೆವಲಪರ್ ಅನ್ನು ಸಂಪರ್ಕಿಸಿ.</string>
<string name="bug_report_failed_wrong_credentials">ತಪ್ಪಾದ ಬಳಕೆದಾರಹೆಸರು ಅಥವಾ ಪಾಸ್ವರ್ಡ್</string>
<string name="bug_report_issue">ಸಮಸ್ಯೆ</string>
<string name="bug_report_manual">ಹಸ್ತಚಾಲಿತವಾಗಿ ಕಳುಹಿಸಿ</string>
<string name="bug_report_no_description">ದಯವಿಟ್ಟು ಸಮಸ್ಯೆಯ ವಿವರಣೆಯನ್ನು ನಮೂದಿಸಿ</string>
<string name="bug_report_no_password">ದಯವಿಟ್ಟು ನಿಮ್ಮ ಮಾನ್ಯವಾದ GitHub ಪಾಸ್‌ವರ್ಡ್ ಅನ್ನು ನಮೂದಿಸಿ</string>
<string name="bug_report_no_title">ದಯವಿಟ್ಟು ಸಮಸ್ಯೆಯ ವಿವರಣೆಯನ್ನು ನಮೂದಿಸಿ</string>
<string name="bug_report_no_username">ದಯವಿಟ್ಟು ನಿಮ್ಮ ಮಾನ್ಯವಾದ GitHub ಬಳಕೆದಾರಹೆಸರನ್ನು ನಮೂದಿಸಿ</string>
<string name="bug_report_success">ಬಗ್ ವರದಿ ಯಶಸ್ವಿಯಾಗಿದೆ</string>
<string name="bug_report_summary">ಅನಿರೀಕ್ಷಿತ ದೋಷ ಸಂಭವಿಸಿದೆ. ಅಪ್ಲಿಕೇಶನ್ ಕ್ರ್ಯಾಶ್ ಆಗುತ್ತಿದ್ದರೆ \"ಅಪ್ಲಿಕೇಶನ್ ಡೇಟಾವನ್ನು ತೆರವುಗೊಳಿಸಿ\" ಅಥವಾ ಇಮೇಲ್ ಕಳುಹಿಸಿ. ನಿಮ್ಮ ಅನಾನುಕೂಲತೆಗಾಗಿ ಕ್ಷಮಿಸಿ </string>
<string name="bug_report_use_account">GitHub ಖಾತೆಯನ್ನು ಬಳಸಿ ಕಳುಹಿಸಿ</string>
<string name="buy_now">ಈಗ ಖರೀದಿಸಿ</string>
<string name="cancel_current_timer">ರದ್ದುಮಾಡಿ</string>
<string name="card">ಕಾರ್ಡ್</string>
<string name="card_color_style">ಕಲರ್ಡ್ ಕಾರ್ಡ್</string>
<string name="card_square">ಸ್ಕ್ವೇರ್ ಕಾರ್ಡ್</string>
<string name="card_style">ಕಾರ್ಡ್</string>
<string name="carousal_effect_on_now_playing_screen">ಈಗ ಪ್ಲೇ ಆಗುತ್ತಿರುವ ಪರದೆಯ ಮೇಲೆ ಏರಿಳಿಕೆ ಪರಿಣಾಮ</string>
<string name="cascading">ಕ್ಯಾಸ್ಕೇಡಿಂಗ್</string>
<string name="changelog">ಚೇಂಜ್ ಲಾಗ್</string>
<string name="changelog_summary">ಹೊಸದೇನಿದೆ ಎಂಬುದನ್ನು ಪರಿಶೀಲಿಸಿ</string>
<string name="choose_image">ಚಿತ್ರವನ್ನು ಆರಿಸಿ</string>
<string name="choose_restore_title">ಏನನ್ನು ಮರುಸ್ಥಾಪಿಸಬೇಕು ಎಂಬುದನ್ನು ಆಯ್ಕೆಮಾಡಿ</string>
<string name="circle">ವೃತ್ತ</string>
<string name="circular">ವೃತ್ತಾಕಾರದ</string>
<string name="classic">ಕ್ಲಾಸಿಕ್‌</string>
<string name="clear_action">ತೆರವು ಮಾಡಿ</string>
<string name="clear_blacklist">ಕಪ್ಪು ಪಟ್ಟಿಯನ್ನು ತೆರವುಗೊಳಿಸಿ</string>
<string name="clear_history">ಹಿಸ್ಟರಿಯನ್ನು ತೆರವುಗೊಳಿಸು</string>
<string name="clear_playing_queue">ಕ್ಯೂ ತೆರವುಗೊಳಿಸಿ</string>
<string name="color">ಬಣ್ಣ</string>
<string name="colors">ಬಣ್ಣಗಳು</string>
<string name="compact">ಕಾಂಪ್ಯಾಕ್ಟ್</string>
<string name="composer">ರಚನಕಾರ</string>
<string name="copied_device_info_to_clipboard">ಕ್ಲಿಪ್‌ಬೋರ್ಡ್‌ಗೆ ಸಾಧನದ ಮಾಹಿತಿಯನ್ನು ನಕಲಿಸಲಾಗಿದೆ.</string>
<string name="could_not_create_playlist">ಪ್ಲೇಲಿಸ್ಟ್ ರಚಿಸಲು ಸಾಧ್ಯವಾಗಲಿಲ್ಲ.</string>
<string name="could_not_download_album_cover">"ಹೊಂದಾಣಿಕೆಯ ಆಲ್ಬಮ್ ಕವರ್ ಅನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ."</string>
<string name="could_not_restore_purchase">ಖರೀದಿಯನ್ನು ಮರುಸ್ಥಾಪಿಸಲು ಸಾಧ್ಯವಾಗಲಿಲ್ಲ.</string>
<string name="could_not_scan_files">%d ಫೈಲ್ಗಳನ್ನು ಹುಡುಕಲಾಗಿಲ್ಲ.</string>
<string name="create_action">ರಚಿಸಿ</string>
<string name="create_new_backup">ರಚಿಸಿ</string>
<string name="created_playlist_x">%1$s ಪ್ಲೇಲಿಸ್ಟ್ ರಚಿಸಲಾಗಿದೆ.</string>
<string name="credit_title">ಸದಸ್ಯರು ಮತ್ತು ಕೊಡುಗೆದಾರರು </string>
<string name="currently_listening_to_x_by_x">ಪ್ರಸ್ತುತವಾಗಿ %2$s ಇವರಿಂದ %1$s ನ್ನು ಕೇಳುತ್ತಿದ್ದೀರ.</string>
<string name="custom_artist_images">ಕಸ್ಟಮ್ ಕಲಾವಿದರ ಚಿತ್ರಗಳು</string>
<string name="customactivityoncrash_error_activity_error_details_share">ಕ್ರ್ಯಾಶ್ ವರದಿಯನ್ನು ಹಂಚಿಕೊಳ್ಳಿ</string>
<string name="dark_theme_name">ಸ್ವಲ್ಪ ಡಾರ್ಕ್</string>
<string name="delete_playlist_title">ಪ್ಲೇಲಿಸ್ಟ್ ಅನ್ನು ಅಳಿಸಿ</string>
<string name="delete_playlist_x"><![CDATA[<b>%1$s</b> ಪ್ಲೇಲಿಸ್ಟ್ ಅಳಿಸುವುದೇ?]]></string>
<string name="delete_playlists_title">ಪ್ಲೇಲಿಸ್ಟ್ಗಳನ್ನು ಅಳಿಸಿ</string>
<string name="delete_song_title">ಹಾಡನ್ನು ಅಳಿಸಿ</string>
<string name="delete_song_x"><![CDATA[<b>%1$s</b> ಹಾಡನ್ನು ಅಳಿಸುವುದೇ?]]></string>
<string name="delete_songs_title">ಗೀತೆಗಳನ್ನು ಅಳಿಸಿ</string>
<string name="delete_x_playlists"><![CDATA[<b>%1$d</b> ಪ್ಲೇಲಿಸ್ಟ್ಗಳನ್ನು ಅಳಿಸುವುದೇ?]]></string>
<string name="delete_x_songs"><![CDATA[<b>%1$d</b> ಹಾಡುಗಳನ್ನು ಅಳಿಸುವುದೇ?]]></string>
<string name="deleted_x_songs">%1$d ಹಾಡುಗಳನ್ನು ಅಳಿಸಲಾಗಿದೆ.</string>
<string name="deleting_songs">ಹಾಡುಗಳನ್ನು ಅಳಿಸಲಾಗುತ್ತಿದೆ</string>
<string name="depth">ಆಳ</string>
<string name="description">ವಿವರಣೆ</string>
<string name="device_info">ಸಾಧನದ ಮಾಹಿತಿ</string>
<string name="dialog_message_set_ringtone">ಆಡಿಯೊ ಸಂಯೋಜನೆಗಳನ್ನು ಮಾರ್ಪಡಿಸಲು Retro Music ಗೆ ಅನುಮತಿ ನೀಡಿ</string>
<string name="dialog_title_set_ringtone">ರಿಂಗ್‌ಟೋನ್ ಹೊಂದಿಸಿ</string>
<string name="disc_hint">ಡಿಸ್ಕ್ ಸಂಖ್ಯೆ</string>
<string name="do_you_want_to_clear_the_blacklist">ನೀವು ಕಪ್ಪುಪಟ್ಟಿಯನ್ನು ತೆರವುಗೊಳಿಸಲು ಬಯಸುವಿರಾ?</string>
<string name="do_you_want_to_remove_from_the_blacklist"><![CDATA[ನೀವು ಕಪ್ಪುಪಟ್ಟಿಯಿಂದ <b>%1$s</b> ಅನ್ನು ತೆಗೆದುಹಾಕಲು ಬಯಸುವಿರಾ?]]></string>
<string name="donate">ಕಾಣಿಕೆನೀಡಿ</string>
<string name="donate_summary">ನನ್ನ ಕೆಲಸಕ್ಕೆ ಹಣ ಪಡೆಯಲು ಅರ್ಹನೆಂದು ನೀವು ಭಾವಿಸಿದರೆ, ನೀವು ಸ್ವಲ್ಪ ಹಣವನ್ನು ಇಲ್ಲಿ ಬಿಡಬಹುದು</string>
<string name="donation_header">ನನಗೆ ಖರೀದಿಸಿ:</string>
<string name="done">ಆಗಿದೆ</string>
<string name="drive_mode">ಡ್ರೈವ್ ಮೋಡ್</string>
<string name="edit_fab">ಎಡಿಟ್ ಬಟನ್</string>
<string name="edit_normal_lyrics">ಸಾಹಿತ್ಯ ಎಡಿಟ್‌ ಮಾಡಿ</string>
<string name="edit_synced_lyrics">ಸಿಂಕ್ ಮಾಡಿದ ಸಾಹಿತ್ಯವನ್ನು ಎಡಿಟ್ ಮಾಡಿ</string>
<string name="empty">ಖಾಲಿ</string>
<string name="equalizer">ಈಕ್ವಲೈಸರ್</string>
<string name="error_create_backup">ಬ್ಯಾಕಪ್ ರಚಿಸಲು ಸಾಧ್ಯವಾಗಲಿಲ್ಲ</string>
<string name="error_delete_backup">ಬ್ಯಾಕಪ್ ಅನ್ನು ಅಳಿಸಲು ಸಾಧ್ಯವಾಗಲಿಲ್ಲ</string>
<string name="error_empty_name">ನಿಮ್ಮ ಹೆಸರು ಖಾಲಿ ಇರುವಂತಿಲ್ಲ!</string>
<string name="error_load_failed">ಲೋಡ್ ವಿಫಲವಾಗಿದೆ</string>
<string name="error_share_file">ಫೈಲ್ ಅನ್ನು ಶೇರ್ ಮಾಡಲು ಸಾಧ್ಯವಾಗಲಿಲ್ಲ</string>
<string name="expanded">ವಿಸ್ತರಿಸಿದೆ</string>
<string name="faq">ಪದೇ ಪದೇ ಕೇಳಲಾಗುವ ಪ್ರಶ್ನೆಗಳು</string>
<string name="favorites">ಮೆಚ್ಚಿನವು</string>
<string name="file_already_exists">ಫೈಲ್ ಈಗಾಗಲೇ ಅಸ್ತಿತ್ವದಲ್ಲಿದೆ</string>
<string name="finish_last_song">ಕೊನೆಯ ಹಾಡನ್ನು ಮುಗಿಸಿ</string>
<string name="fit">ಫಿಟ್‌</string>
<string name="flat">ಫ್ಲಾಟ್</string>
<string name="folders">ಫೋಲ್ಡರ್‌ಗಳು</string>
<string name="follow_system">ಸಿಸ್ಟಮ್ ಸಂಯೋಜನೆಗಳನ್ನು ಅನುಸರಿಸಿ</string>
<string name="for_you">ನಿಮಗಾಗಿ</string>
<string name="free">ಉಚಿತ</string>
<string name="full">ಪೂರ್ಣ</string>
<string name="full_card">ಫುಲ್ ಕಾರ್ಡ್</string>
<string name="general_settings_summary">ಅಪ್ಲಿಕೇಶನ್‌ನ ಥೀಮ್ ಮತ್ತು ಬಣ್ಣಗಳನ್ನು ಬದಲಾಯಿಸಿ</string>
<string name="general_settings_title">ನೋಟ ಮತ್ತು ಭಾವನೆ</string>
<string name="genre">ಪ್ರಕಾರ</string>
<string name="genres">ಪ್ರಕಾರಗಳು</string>
<string name="git_hub_summary">GitHub ನಲ್ಲಿ ಯೋಜನೆಯನ್ನು ಫೋರ್ಕ್ ಮಾಡಿ</string>
<string name="gradient">ಗ್ರೇಡಿಯಂಟ್</string>
<string name="grant_access">ಪ್ರವೇಶವನ್ನು ನೀಡಿ</string>
<string name="grid_size_1">1</string>
<string name="grid_size_2">2</string>
<string name="grid_size_3">3</string>
<string name="grid_size_4">4</string>
<string name="grid_size_5">5</string>
<string name="grid_size_6">6</string>
<string name="grid_size_7">7</string>
<string name="grid_size_8">8</string>
<string name="grid_style_label">ಗ್ರಿಡ್ ಶೈಲಿ</string>
<string name="help_summary">ಹೆಚ್ಚಿನ ಸಹಾಯ ಬೇಕೇ?</string>
<string name="hinge">ಹಿಂಜ್</string>
<string name="history">ಹಿಸ್ಟರಿ</string>
<string name="history_cleared">ಹಿಸ್ಟರಿಯನ್ನು ತೆರವುಗೊಳಿಸಲಾಗಿದೆ</string>
<string name="history_undo_button">ರದ್ದುಮಾಡು</string>
<string name="home">ಮುಖಪುಟ</string>
<string name="horizontal_flip">ಸಮತಲ ಫ್ಲಿಪ್</string>
<string name="image">ಚಿತ್ರ</string>
<string name="image_gradient">ಗ್ರೇಡಿಯಂಟ್ ಚಿತ್ರ</string>
<string name="image_settings_summary">ಕಲಾವಿದರ ಚಿತ್ರ ಡೌನ್‌ಲೋಡ್ ಸಂಯೋಜನೆಗಳನ್ನು ಬದಲಾಯಿಸಿ</string>
<string name="import_label">ಆಮದು ಮಾಡಿ</string>
<string name="import_playlist">ಪ್ಲೇಲಿಸ್ಟ್ ಆಮದು ಮಾಡಿಕೊಳ್ಳಿ</string>
<string name="import_playlist_message">ಇದು ಹಾಡುಗಳೊಂದಿಗೆ ಆಂಡ್ರಾಯ್ಡ್ ಮೀಡಿಯಾ ಸ್ಟೋರ್‌ನಲ್ಲಿ ಪಟ್ಟಿ ಮಾಡಲಾದ ಎಲ್ಲಾ ಪ್ಲೇಲಿಸ್ಟ್ಗಳನ್ನು ಆಮದು ಮಾಡಿಕೊಳ್ಳುತ್ತದೆ,
ಪ್ಲೇಲಿಸ್ಟ್ಗಳು ಈಗಾಗಲೇ ಅಸ್ತಿತ್ವದಲ್ಲಿದ್ದರೆ, ಹಾಡುಗಳು ವಿಲೀನಗೊಳ್ಳುತ್ತವೆ.</string>
<string name="inserted_x_songs_into_playlist_x">%2$s ಪ್ಲೇಲಿಸ್ಟ್ ಗೆ %1$d ಹಾಡುಗಳನ್ನು ಸೇರಿಸಲಾಗಿದೆ.</string>
<string name="instagram_page_summary">Instagram ನಲ್ಲಿ ಪ್ರದರ್ಶಿಸಲು ನಿಮ್ಮ Retro Music ಸೆಟಪ್ ಅನ್ನು ಹಂಚಿಕೊಳ್ಳಿ</string>
<string name="keyboard">ಕೀಬೋರ್ಡ್‌</string>
<string name="label_bit_rate">ಬಿಟ್ ರೇಟ್</string>
<string name="label_file_format">ಸ್ವರೂಪ</string>
<string name="label_file_name">ಕಡತದ ಹೆಸರು</string>
<string name="label_file_path">ಕಡತದ ಮಾರ್ಗ</string>
<string name="label_file_size">ಗಾತ್ರ</string>
<string name="label_last_modified">ಕೊನೆಯದಾಗಿ ಮಾರ್ಪಡಿಸಲಾದುದು</string>
<string name="label_more_from">%s ನಿಂದ ಇನ್ನಷ್ಟು</string>
<string name="label_sampling_rate">ಸ್ಯಾಂಪ್ಲಿಂಗ್ ರೇಟ್</string>
<string name="label_track_length">ಅವಧಿ</string>
<string name="labeled">ಲೇಬಲ್ ಮಾಡಲಾಗಿದೆ</string>
<string name="last_added">ಇಗ ಸೇರಿಸಿರುವುದು</string>
<string name="last_song">ಕೊನೆಯ ಹಾಡು</string>
<string name="lets_go">ಹೋಗೋಣ</string>
<string name="library_categories">ಸಂಗ್ರಹ ವಿಭಾಗಗಳು</string>
<string name="licenses">ಪರವಾನಗಿಗಳು</string>
<string name="light_theme_name">ಸ್ಪಷ್ಟವಾಗಿ ಬಿಳಿ</string>
<string name="listeners_label">ಕೇಳುಗರು</string>
<string name="listing_files">ಕಡತಗಳ ಪಟ್ಟಿಮಾಡಲಾಗುತ್ತಿದೆ</string>
<string name="loading_products">ಉತ್ಪನ್ನಗಳನ್ನು ಲೋಡ್ ಮಾಡಲಾಗುತ್ತಿದೆ…</string>
<string name="login">ಲಾಗಿನ್</string>
<string name="lyrics">ಸಾಹಿತ್ಯ</string>
<string name="made_with_love">ಭಾರತದಲ್ಲಿ ❤️ ನೊಂದಿಗೆ ತಯಾರಿಸಲಾಗುತ್ತಿದೆ</string>
<string name="material">ಮೆಟೀರಿಯಲ್</string>
<string name="md_error_label">ದೋಷ</string>
<string name="md_storage_perm_error">ಅನುಮತಿ ದೋಷ</string>
<string name="message_backup_create_success">ಬ್ಯಾಕಪ್ ಅನ್ನು ಯಶಸ್ವಿಯಾಗಿ ರಚಿಸಲಾಗಿದೆ.</string>
<string name="message_limit_tabs">5 ಐಟಂಗಳಿಗಿಂತ ಹೆಚ್ಚಿಲ್ಲ</string>
<string name="message_pro_feature">%s ಪ್ರೊ ವೈಶಿಷ್ಟ್ಯವಾಗಿದೆ.</string>
<string name="message_restore_success">ಮರುಸ್ಥಾಪನೆ ಯಶಸ್ವಿಯಾಗಿ ಪೂರ್ಣಗೊಂಡಿದೆ.</string>
<string name="message_updated">ನವೀಕರಿಸಲಾಗಿದೆ</string>
<string name="message_welcome"><![CDATA[ನಮಸ್ಕಾರ! <br>%s ಗೆ ಸುಸ್ವಾಗತ]]></string>
<string name="my_name">ಹೆಸರು</string>
<string name="my_top_tracks">ಹೆಚ್ಚು ಕೇಳಿರುವುದು</string>
<string name="never">ಎಂದಿಗೂ ಬೇಡ</string>
<string name="new_music_mix">ಹೊಸ ಹಾಡುಗಳ ಮಿಶ್ರಣ</string>
<string name="new_playlist_title">ಹೊಸ ಪ್ಲೇಲೀಸ್ಟ್‌</string>
<string name="new_start_directory">%s ಹೊಸ ಪ್ರಾರಂಭದ ಡೈರೆಕ್ಟರಿಯಾಗಿದೆ.</string>
<string name="next_song">ಮುಂದಿನ ಹಾಡು</string>
<string name="no_albums">ನೀವು ಯಾವುದೇ ಆಲ್ಬಮ್‌ಗಳನ್ನು ಹೊಂದಿಲ್ಲ</string>
<string name="no_artists">ನೀವು ಯಾವುದೇ ಕಲಾವಿದರನ್ನು ಹೊಂದಿಲ್ಲ</string>
<string name="no_audio_ID">"ಮೊದಲು ಹಾಡನ್ನು ಪ್ಲೇ ಮಾಡಿ, ನಂತರ ಮತ್ತೆ ಪ್ರಯತ್ನಿಸಿ."</string>
<string name="no_backups_found">ಯಾವುದೇ ಬ್ಯಾಕ್‌ಅಪ್‌ಗಳು ಕಂಡುಬಂದಿಲ್ಲ</string>
<string name="no_equalizer">ಯಾವುದೇ ಈಕ್ವಲೈಜರ್ ಕಂಡುಬಂದಿಲ್ಲ</string>
<string name="no_genres">ನೀವು ಯಾವುದೇ ಪ್ರಕಾರಗಳನ್ನು ಹೊಂದಿಲ್ಲ</string>
<string name="no_lyrics_found">ಯಾವುದೇ ಸಾಹಿತ್ಯ ಕಂಡುಬಂದಿಲ್ಲ</string>
<string name="no_playing_queue">ಯಾವುದೇ ಹಾಡು ಪ್ಲೇ ಆಗುತ್ತಿಲ್ಲ</string>
<string name="no_playlists">ನೀವು ಯಾವುದೇ ಪ್ಲೇಲಿಸ್ಟ್ ಅನ್ನು ಹೊಂದಿಲ್ಲ</string>
<string name="no_purchase_found">ಯಾವುದೇ ಖರೀದಿ ಕಂಡುಬಂದಿಲ್ಲ.</string>
<string name="no_results">ಯಾವುದೇ ಫಲಿತಾಂಶಗಳಿಲ್ಲ</string>
<string name="no_songs">ನಿಮ್ಮ ಬಳಿ ಯಾವುದೇ ಹಾಡುಗಳಿಲ್ಲ</string>
<string name="normal">ಸಾಧಾರಣ</string>
<string name="normal_lyrics">ಸಾಮಾನ್ಯ ಸಾಹಿತ್ಯ</string>
<string name="not_listed_in_media_store"><![CDATA[<b>%s</b> ಯು ಮೀಡಿಯಾ ಸ್ಟೋರ್‌ನಲ್ಲಿ ಕಂಡುಬಂದಿಲ್ಲ.]]></string>
<string name="not_recently_played">ಇತ್ತೀಚೆಗೆ ಪ್ಲೇ ಮಾಡಲಾಗಿಲ್ಲ</string>
<string name="nothing_to_scan">ಸ್ಕ್ಯಾನ್ ಮಾಡಲು ಏನೂ ಇಲ್ಲ.</string>
<string name="nothing_to_see">ನೋಡಲು ಏನೂ ಇಲ್ಲ</string>
<string name="notification">ಅಧಿಸೂಚನೆ</string>
<string name="notification_settings_summary">ಅಧಿಸೂಚನೆ ಶೈಲಿಯನ್ನು ಕಸ್ಟಮೈಸ್ ಮಾಡಿ</string>
<string name="now_playing">ಇವಾಗ ಪ್ಲೇ ಮಾಡಲಾಗುತ್ತಿರುವುದು</string>
<string name="now_playing_queue">ಈಗ ಪ್ಲೇ ಆಗುತ್ತಿರುವ ಪಟ್ಟಿ</string>
<string name="now_playing_summary">ಈಗ ಪ್ಲೇ ಆಗುತ್ತಿರುವ ಪರದೆಯನ್ನು ಕಸ್ಟಮೈಸ್ ಮಾಡಿ</string>
<string name="now_playing_themes">9 ಕ್ಕೂ ಹೆಚ್ಚು ನೌ ಪ್ಲೇಯಿಂಗ್ ಥೀಮ್ಗಳು</string>
<string name="only_on_wifi">ವೈಫೈನಲ್ಲಿ ಮಾತ್ರ</string>
<string name="other_settings_summary">ಸುಧಾರಿತ ಪರೀಕ್ಷಾ ವೈಶಿಷ್ಟ್ಯಗಳು</string>
<string name="others">ಇತರೆ</string>
<string name="over_cover">ಕವರ್ ಮೇಲೆ</string>
<string name="password">ಗುಪ್ತಪದ</string>
<string name="past_three_months">ಕಳೆದ 3 ತಿಂಗಳುಗಳು</string>
<string name="paste_lyrics_here">ಸಾಹಿತ್ಯವನ್ನು ಇಲ್ಲಿ ಪೇಸ್ಟ್ ಮಾಡಿ</string>
<string name="paste_timeframe_lyrics_here">ಸಮಯದ ಚೌಕಟ್ಟಿನ ಸಾಹಿತ್ಯವನ್ನು ಇಲ್ಲಿ ಪೇಸ್ಟ್ ಮಾಡಿ</string>
<string name="peek">ಇಣುಕಿ ನೋಡಿ</string>
<string name="permission_bluetooth_denied">ಸಮೀಪದ ಸಾಧನಗಳ ಅನುಮತಿಯನ್ನು ನಿರಾಕರಿಸಲಾಗಿದೆ.</string>
<string name="permission_external_storage_denied">ಬಾಹ್ಯ ಸಂಗ್ರಹಣೆಯನ್ನು ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ.</string>
<string name="permission_summary">ಸಂಗೀತವನ್ನು ಪ್ಲೇ ಮಾಡಲು ನಿಮ್ಮ ಸಾಧನದ ಸಂಗ್ರಹಣೆಯನ್ನು ಪ್ರವೇಶಿಸಲು ಅಪ್ಲಿಕೇಶನ್‌ಗೆ ಅನುಮತಿಯ ಅಗತ್ಯವಿದೆ</string>
<string name="permission_title">ಸಂಗ್ರಹಣೆಯ ಪ್ರವೇಶ</string>
<string name="permissions_denied">ಅನುಮತಿ ನಿರಾಕರಿಸಲಾಗಿದೆ.</string>
<string name="personalize">ವೈಯಕ್ತಿಕಗೊಳಿಸಿ</string>
<string name="personalize_settings_summary">ನಿಮ್ಮ ನೌ ಪ್ಲೇಯಿಂಗ್ ಮತ್ತು UI ನಿಯಂತ್ರಣಗಳನ್ನು ಕಸ್ಟಮೈಸ್ ಮಾಡಿ</string>
<string name="pick_from_local_storage">ಲೋಕಲ್ ಸ್ಟೋರೇಜ್ ನಿಂದ ಆರಿಸಿ</string>
<string name="pinterest_page">Pinterest</string>
<string name="pinterest_page_summary">Retro Music ವಿನ್ಯಾಸ ಸ್ಫೂರ್ತಿಗಾಗಿ Pinterest ಪುಟವನ್ನು ಅನುಸರಿಸಿ</string>
<string name="plain">ಸಾದಾ</string>
<string name="playList_already_exits">ಪ್ಲೇಲೀಸ್ಟ್‌ ಈಗಾಗಲೇ ಅಸ್ತಿತ್ವದಲ್ಲಿದೆ</string>
<string name="playback_pitch">ಪಿಚ್</string>
<string name="playback_settings">ಪ್ಲೇಬ್ಯಾಕ್ ಸಂಯೋಜನೆಗಳು</string>
<string name="playback_speed">ಪ್ಲೇಬ್ಯಾಕ್‌ ವೇಗ</string>
<string name="playing_notification_description">ಪ್ಲೇಯಿಂಗ್ ಅಧಿಸೂಚನೆಯು ಪ್ಲೇ / ವಿರಾಮ ಇತ್ಯಾದಿಗಳಿಗೆ ಕ್ರಿಯೆಗಳನ್ನು ಒದಗಿಸುತ್ತದೆ.</string>
<string name="playing_notification_name">ಪ್ಲೇಯಿಂಗ್ ಅಧಿಸೂಚನೆ</string>
<string name="playlist_created_sucessfully">%s ಯಶಸ್ವಿಯಾಗಿ ರಚಿಸಲಾಗಿದೆ</string>
<string name="playlist_is_empty">ಪ್ಲೇಲಿಸ್ಟ್ ಖಾಲಿ ಇದೆ</string>
<string name="playlist_name_empty">ಪ್ಲೇಲಿಸ್ಟ್ ಹೆಸರು</string>
<string name="playlists">ಪ್ಲೇಲೀಸ್ಟ್‌ಗಳು</string>
<string name="pref_blur_amount_summary">ಮಸುಕು ಥೀಮ್‌ಗಳಿಗೆ ಮಸುಕು ಪ್ರಮಾಣವನ್ನು ಅನ್ವಯಿಸಲಾಗಿದೆ, ಕಡಿಮೆ ವೇಗವಾಗಿರುತ್ತದೆ</string>
<string name="pref_blur_amount_title">ಮಸುಕಿನ ಪ್ರಮಾಣ</string>
<string name="pref_filter_song_summary">ಹಾಡುಗಳನ್ನು ಉದ್ದದ ಮೂಲಕ ಫಿಲ್ಟರ್ ಮಾಡಿ</string>
<string name="pref_filter_song_title">ಅವಧಿಯ ಪ್ರಕಾರ ಹಾಡನ್ನು ಫಿಲ್ಟರ್ ಮಾಡಿ</string>
<string name="pref_header_advanced">ಮುಂದುವರಿದ</string>
<string name="pref_header_album">ಆಲ್ಬಮ್ ಶೈಲಿ</string>
<string name="pref_header_audio">ಆಡಿಯೋ</string>
<string name="pref_header_blacklist">ಕಪ್ಪುಪಟ್ಟಿ</string>
<string name="pref_header_controls">ನಿಯಂತ್ರಣಗಳು</string>
<string name="pref_header_general">ಥೀಮ್</string>
<string name="pref_header_images">ಚಿತ್ರಗಳು</string>
<string name="pref_header_library">ಸಂಗ್ರಹಣೆ</string>
<string name="pref_header_lockscreen">ಲಾಕ್ ಪರದೆ</string>
<string name="pref_header_playlists">ಪ್ಲೇಲೀಸ್ಟ್‌ಗಳು</string>
<string name="pref_keep_pause_on_zero_volume_summary">ವಾಲ್ಯೂಮ್ ಸೊನ್ನೆಗೆ ಕಡಿಮೆಯಾದಾಗ ಹಾಡನ್ನು ವಿರಾಮಗೊಳಿಸುತ್ತದೆ ಮತ್ತು ವಾಲ್ಯೂಮ್ ಮಟ್ಟ ಹೆಚ್ಚಾದಾಗ ಮತ್ತೆ ಪ್ಲೇ ಮಾಡಲು ಪ್ರಾರಂಭಿಸುತ್ತದೆ. ಅಪ್ಲಿಕೇಶನ್ ಹೊರಗೆ ಸಹ ಕಾರ್ಯನಿರ್ವಹಿಸುತ್ತದೆ</string>
<string name="pref_keep_pause_on_zero_volume_title">ಶೂನ್ಯದಲ್ಲಿ ವಿರಾಮಗೊಳಿಸುತ್ತದೆ</string>
<string name="pref_keep_screen_on_summary">ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸುವುದರಿಂದ ಬ್ಯಾಟರಿ ಬಾಳಿಕೆ ಪರಿಣಾಮ ಬೀರಬಹುದು ಎಂಬುದನ್ನು ನೆನಪಿನಲ್ಲಿಡಿ</string>
<string name="pref_keep_screen_on_title">ಸ್ಕ್ರೀನ್ ಆನ್‌ನಲ್ಲಿರಿಸಿ</string>
<string name="pref_language_name">ಭಾಷೆಯನ್ನು ಆಯ್ಕೆ ಮಾಡಿ</string>
<string name="pref_snow_fall_title">ಹಿಮಪಾತದ ಪರಿಣಾಮ</string>
<string name="pref_summary_album_art_on_lockscreen">ಲಾಕ್‌ಸ್ಕ್ರೀನ್ ವಾಲ್‌ಪೇಪರ್ ಆಗಿ ಪ್ರಸ್ತುತ ಪ್ಲೇ ಆಗುತ್ತಿರುವ ಹಾಡಿನ ಆಲ್ಬಮ್ ಕವರ್ ಅನ್ನು ಬಳಸಿ</string>
<string name="pref_summary_album_artists_only">ಕಲಾವಿದರ ವರ್ಗದಲ್ಲಿ ಆಲ್ಬಮ್ ಕಲಾವಿದರನ್ನು ತೋರಿಸಿ</string>
<string name="pref_summary_audio_ducking">ಸಿಸ್ಟಮ್ ಧ್ವನಿಯನ್ನು ಪ್ಲೇ ಮಾಡಿದಾಗ ಅಥವಾ ಅಧಿಸೂಚನೆಯನ್ನು ಸ್ವೀಕರಿಸಿದಾಗ ವಾಲ್ಯೂಮ್ ಅನ್ನು ಕಡಿಮೆ ಮಾಡಿ</string>
<string name="pref_summary_audio_fade">ಹಾಡನ್ನು ವಿರಾಮಗೊಳಿಸಿದಾಗ ಅಥವಾ ಪ್ಲೇ ಮಾಡಿದಾಗ ಆಡಿಯೊವನ್ನು ಫೇಡ್ ಮಾಡಿ</string>
<string name="pref_summary_blacklist">ಕಪ್ಪುಪಟ್ಟಿ ಮಾಡಲಾದ ಫೋಲ್ಡರ್‌ಗಳ ವಿಷಯವನ್ನು ನಿಮ್ಮ ಲೈಬ್ರರಿಯಿಂದ ಮರೆಮಾಡಲಾಗಿದೆ.</string>
<string name="pref_summary_bluetooth_playback">ಬ್ಲೂಟೂತ್ ಸಾಧನಕ್ಕೆ ಸಂಪರ್ಕಗೊಂಡ ತಕ್ಷಣ ಪ್ಲೇ ಮಾಡಲು ಪ್ರಾರಂಭಿಸಿ</string>
<string name="pref_summary_blurred_album_art">ಲಾಕ್ ಸ್ಕ್ರೀನ್‌ನಲ್ಲಿ ಆಲ್ಬಮ್ ಕವರ್ ಅನ್ನು ಮಸುಕುಗೊಳಿಸಿ. ಇಥರರ ಅಪ್ಲಿಕೇಶನ್‌ಗಳು ಮತ್ತು ವಿಜೆಟ್‌ಗಳೊಂದಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು</string>
<string name="pref_summary_carousel_effect">ಈಗ ಪ್ಲೇ ಆಗುತ್ತಿರುವ ಪರದೆಯಲ್ಲಿ ಆಲ್ಬಮ್ ಆರ್ಟ್‌ಗಾಗಿ ಏರಿಳಿಕೆ ಪರಿಣಾಮ ಇರುವುದು. ಕಾರ್ಡ್ ಮತ್ತು ಬ್ಲರ್ ಕಾರ್ಡ್ ಥೀಮ್‌ಗಳು ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ಗಮನಿಸಿ</string>
<string name="pref_summary_classic_notification">ಕ್ಲಾಸಿಕ್ ಅಧಿಸೂಚನೆ ವಿನ್ಯಾಸವನ್ನು ಬಳಸಿ</string>
<string name="pref_summary_colored_app">ಈಗ ಪ್ಲೇ ಆಗುತ್ತಿರುವ ಪರದೆಯಿಂದ ಆಲ್ಬಮ್ ಕಲೆಗೆ ಅನುಗುಣವಾಗಿ ಹಿನ್ನೆಲೆ ಮತ್ತು ನಿಯಂತ್ರಣ ಬಟನ್ ಬಣ್ಣಗಳು ಬದಲಾಗುತ್ತವೆ</string>
<string name="pref_summary_colored_app_shortcuts">ಪ್ರಧಾನ ಬಣ್ಣದಲ್ಲಿ ಅಪ್ಲಿಕೇಶನ್ ಶಾರ್ಟ್‌ಕಟ್‌ಗಳನ್ನು ಬಣ್ಣಿಸುತ್ತದೆ. ಪ್ರತಿ ಬಾರಿ ನೀವು ಬಣ್ಣವನ್ನು ಬದಲಾಯಿಸಿದಾಗ ದಯವಿಟ್ಟು ಪರಿಣಾಮ ಬೀರಲು ಇದನ್ನು ಟಾಗಲ್ ಮಾಡಿ</string>
<string name="pref_summary_colored_notification">"ಆಲ್ಬಮ್ ಕವರ್‌ನ ರೋಮಾಂಚಕ ಬಣ್ಣದಲ್ಲಿ ಅಧಿಸೂಚನೆಯನ್ನು ಬಣ್ಣಿಸುತ್ತದೆ"</string>
<string name="pref_summary_cross_fade">ಹಾಡುಗಳ ನಡುವೆ ಕ್ರಾಸ್‌ಫೇಡ್ ಮಾಡುವ ಅವಧಿ</string>
<string name="pref_summary_desaturated_color">ಡಾರ್ಕ್ ಮೋಡ್‌ನಲ್ಲಿನ ಮೆಟೀರಿಯಲ್ ಡಿಸೈನ್ ಮಾರ್ಗಸೂಚಿಗಳ ಪ್ರಕಾರ ಡಿಸ್ಯಾಚುರೇಟೆಡ್ ಆಗಿರಬೇಕು</string>
<string name="pref_summary_expand_now_playing_panel">ಅಧಿಸೂಚನೆಯ ಮೇಲೆ ಕ್ಲಿಕ್ ಮಾಡುವುದರಿಂದ ಹೋಮ್ ಸ್ಕ್ರೀನ್ ಬದಲಿಗೆ ಪ್ಲೇಯಿಂಗ್ ಸ್ಕ್ರೀನ್ ಅನ್ನು ತೋರಿಸುತ್ತದೆ</string>
<string name="pref_summary_extra_controls">ಮಿನಿ ಪ್ಲೇಯರ್‌ಗೆ ಹೆಚ್ಚುವರಿ ನಿಯಂತ್ರಣಗಳನ್ನು ಸೇರಿಸಿ</string>
<string name="pref_summary_extra_song_info">ಫೈಲ್ ಫಾರ್ಮ್ಯಾಟ್, ಬಿಟ್ರೇಟ್ ಮತ್ತು ಆವರ್ತನದಂತಹ ಹೆಚ್ಚುವರಿ ಸಾಂಗ್ ಮಾಹಿತಿಯನ್ನು ತೋರಿಸಿ</string>
<string name="pref_summary_gapless_playback">"ಕೆಲವು ಸಾಧನಗಳಲ್ಲಿ ಪ್ಲೇಬ್ಯಾಕ್ ಸಮಸ್ಯೆಗಳನ್ನು ಉಂಟುಮಾಡಬಹುದು."</string>
<string name="pref_summary_home_banner">ಹೋಮ್ ಬ್ಯಾನರ್ ಅನ್ನು ತೋರಿಸಿ ಅಥವಾ ಮರೆಮಾಡಿ</string>
<string name="pref_summary_ignore_media_store_artwork">ಆಲ್ಬಮ್ ಕವರ್ ಗುಣಮಟ್ಟವನ್ನು ಹೆಚ್ಚಿಸಬಹುದು, ಆದರೆ ಚಿತ್ರಗಳ ಲೋಡಿಂಗ್ ಸಮಯವನ್ನು ಹೆಚ್ಚು ಮಾಡುತ್ತದೆ. ಕಡಿಮೆ ರೆಸಲ್ಯೂಶನ್ ಕಲಾಕೃತಿಯಲ್ಲಿ ನಿಮಗೆ ಸಮಸ್ಯೆಗಳಿದ್ದರೆ ಮಾತ್ರ ಇದನ್ನು ಸಕ್ರಿಯಗೊಳಿಸಿ</string>
<string name="pref_summary_library_categories">ಸಂಗ್ರಹಣೆಯ ವರ್ಗಗಳ ಗೋಚರತೆ ಮತ್ತು ಕ್ರಮವನ್ನು ಕಾನ್ಫಿಗರ್ ಮಾಡಿ.</string>
<string name="pref_summary_lock_screen">Retro Music ನ ಕಸ್ಟಮ್ ಲಾಕ್ ಸ್ಕ್ರೀನ್ ನಿಯಂತ್ರಣಗಳನ್ನು ಬಳಸಿ</string>
<string name="pref_summary_manage_audio_focus">ಬೇರೆ ಯಾವುದನ್ನಾದರೂ ಪ್ಲೇ ಮಾಡುವುದನ್ನು ಲೆಕ್ಕಿಸದೆ ಯಾವಾಗಲೂ ಆಡಿಯೊವನ್ನು ಹಿನ್ನೆಲೆಯಲ್ಲಿ ಪ್ಲೇ ಮಾಡಿ</string>
<string name="pref_summary_open_source_licences">ಮುಕ್ತ ಸಂಪನ್ಮೂಲ ಸಾಫ್ಟ್‌ವೇರ್‌ಗಾಗಿ ಪರವಾನಗಿ ವಿವರಗಳು</string>
<string name="pref_summary_pause_history">ಸಕ್ರಿಯಗೊಳಿಸಿದಾಗ, ಹೊಸದಾಗಿ ಪ್ಲೇ ಮಾಡಿದ ಹಾಡುಗಳು ಹಿಸ್ಟರಿಯಲ್ಲಿ ಕಾಣಿಸುವುದಿಲ್ಲ</string>
<string name="pref_summary_remember_tab">ಪ್ರಾರಂಭದಲ್ಲಿ ಕೊನೆಯದಾಗಿ ಬಳಸಿದ ಟ್ಯಾಬ್‌ಗೆ ನ್ಯಾವಿಗೇಟ್ ಮಾಡಿ</string>
<string name="pref_summary_show_lyrics">ಆಲ್ಬಮ್ ಕವರ್ ಮೇಲೆ ಸಿಂಕ್ ಮಾಡಿದ ಸಾಹಿತ್ಯವನ್ನು ಪ್ರದರ್ಶಿಸಿ</string>
<string name="pref_summary_suggestions">ಹೋಮ್ ಸ್ಕ್ರೀನ್‌ನಲ್ಲಿ ಹೊಸ ಸಂಗೀತದ ಮಿಶ್ರಣವನ್ನು ತೋರಿಸಿ</string>
<string name="pref_summary_swipe_anywhere_now_playing">ಈಗ ಪ್ಲೇ ಆಗುತ್ತಿರುವ ಪರದೆಯಲ್ಲಿ ಎಲ್ಲಿಯಾದರೂ ಸ್ವೈಪ್ ಮಾಡುವ ಮೂಲಕ ಹಾಡನ್ನು ಬದಲಾಯಿಸುವುದನ್ನು ಸಕ್ರಿಯಗೊಳಿಸುತ್ತದೆ</string>
<string name="pref_summary_swipe_to_dismiss">ಮಿನಿ ಪ್ಲೇಯರ್ ಅನ್ನು ವಜಾಗೊಳಿಸಲು ಕೆಳಗೆ ಸ್ವೈಪ್ ಮಾಡಿ</string>
<string name="pref_summary_toggle_full_screen">ಇಮ್ಮೆರ್ಸಿವ್‌ ಮೋಡ್</string>
<string name="pref_summary_toggle_headset">ಹೆಡ್‌ಫೋನ್‌ಗಳನ್ನು ಸಂಪರ್ಕಿಸಿದ ತಕ್ಷಣ ಪ್ಲೇ ಮಾಡಲು ಪ್ರಾರಂಭಿಸಿ</string>
<string name="pref_summary_toggle_shuffle">ಹಾಡುಗಳ ಹೊಸ ಪಟ್ಟಿಯನ್ನು ಪ್ಲೇ ಮಾಡುವಾಗ ಷಫಲ್ ಮೋಡ್ ಆಫ್ ಆಗುತ್ತದೆ</string>
<string name="pref_summary_toggle_volume">ಸಾಕಷ್ಟು ಸ್ಥಳಾವಕಾಶ ಲಭ್ಯವಿದ್ದರೆ, ಈಗ ಪ್ಲೇ ಆಗುತ್ತಿರುವ ಪರದೆಯಲ್ಲಿ ವಾಲ್ಯೂಮ್ ನಿಯಂತ್ರಣವನ್ನು ತೋರಿಸಿ</string>
<string name="pref_summary_wallpaper_accent">ಹಿನ್ನೆಲೆಚಿತ್ರದಿಂದ ಪ್ರಧಾನ ಬಣ್ಣವನ್ನು ಆರಿಸಿ</string>
<string name="pref_summary_whitelist">/ಸಂಗೀತ ಫೋಲ್ಡರ್‌ನಿಂದ ಸಂಗೀತವನ್ನು ಮಾತ್ರ ತೋರಿಸಿ</string>
<string name="pref_title_album_art_on_lockscreen">ಆಲ್ಬಮ್ ಕವರ್ ತೋರಿಸಿ</string>
<string name="pref_title_album_artists_only">ಆಲ್ಬಮ್ ಕಲಾವಿದರಿಂದ ನ್ಯಾವಿಗೇಟ್ ಮಾಡಿ</string>
<string name="pref_title_album_cover_style">ಆಲ್ಬಮ್ ಕವರ್ ಥೀಮ್</string>
<string name="pref_title_album_cover_transform">ಆಲ್ಬಮ್ ಕವರ್ ಸ್ಕಿಪ್</string>
<string name="pref_title_app_shortcuts">ಬಣ್ಣದ ಅಪ್ಲಿಕೇಶನ್ ಶಾರ್ಟ್‌ಕಟ್‌ಗಳು</string>
<string name="pref_title_appbar_mode">ಹೆಡ್ಡರ್ ಶೈಲಿ</string>
<string name="pref_title_audio_ducking">ಫೋಕಸ್ ನಷ್ಟದ ಆಧಾರದ ಮೇಲೆ ಪರಿಮಾಣವನ್ನು ಕಡಿಮೆ ಮಾಡಿ</string>
<string name="pref_title_audio_fade">ಫೇಡ್ ಆಡಿಯೋ</string>
<string name="pref_title_auto_download_artist_images">ಕಲಾವಿದರ ಚಿತ್ರಗಳನ್ನು ಸ್ವಯಂ-ಡೌನ್‌ಲೋಡ್ ಮಾಡಿ</string>
<string name="pref_title_blacklist">ಕಪ್ಪುಪಟ್ಟಿ</string>
<string name="pref_title_bluetooth_playback">ಬ್ಲೂಟೂತ್ ಪ್ಲೇಬ್ಯಾಕ್</string>
<string name="pref_title_blurred_album_art">ಆಲ್ಬಮ್ ಕವರ್ ಅನ್ನು ಮಸುಕುಗೊಳಿಸಿ</string>
<string name="pref_title_circle_button">ವೃತ್ತಾಕಾರದ ಪ್ಲೇ ಬಟನ್</string>
<string name="pref_title_classic_notification">ಕ್ಲಾಸಿಕ್ ಅಧಿಸೂಚನೆ ವಿನ್ಯಾಸ</string>
<string name="pref_title_colored_app">ಹೊಂದಿಕೊಳ್ಳುವ ಬಣ್ಣ</string>
<string name="pref_title_colored_notification">ಬಣ್ಣದ ಅಧಿಸೂಚನೆ</string>
<string name="pref_title_cross_fade">ಕ್ರಾಸ್ಫೇಡ್ (ಬೀಟಾ)</string>
<string name="pref_title_custom_font">Manrope ಫಾಂಟ್ ಬಳಸಿ</string>
<string name="pref_title_desaturated_color">ಅಪರ್ಯಾಪ್ತ ಬಣ್ಣ</string>
<string name="pref_title_expand_now_playing_panel">ಈಗ ಪ್ಲೇ ಆಗುತ್ತಿರುವ ಪರದೆಯನ್ನು ತೋರಿಸಿ</string>
<string name="pref_title_extra_controls">ಹೆಚ್ಚುವರಿ ನಿಯಂತ್ರಣಗಳು</string>
<string name="pref_title_extra_song_info">ಹಾಡಿನ ಮಾಹಿತಿ</string>
<string name="pref_title_gapless_playback">ಅಂತರವಿಲ್ಲದ ಪ್ಲೇಬ್ಯಾಕ್</string>
<string name="pref_title_general_theme">ಆ್ಯಪ್‌ ಥೀಮ್</string>
<string name="pref_title_home_album_grid_style">ಆಲ್ಬಮ್ ಗ್ರಿಡ್</string>
<string name="pref_title_home_artist_grid_style">ಕಲಾವಿದ ಗ್ರಿಡ್</string>
<string name="pref_title_home_banner">ಬ್ಯಾನರ್</string>
<string name="pref_title_ignore_media_store_artwork">ಮೀಡಿಯಾ ಸ್ಟೋರ್ ಕವರ್‌ಗಳನ್ನು ನಿರ್ಲಕ್ಷಿಸಿ</string>
<string name="pref_title_last_added_interval">ಕೊನೆಯದಾಗಿ ಸೇರಿಸಲಾದ ಪ್ಲೇಲಿಸ್ಟ್ ಮಧ್ಯಂತರ</string>
<string name="pref_title_lock_screen">ಪೂರ್ಣಪರದೆ ನಿಯಂತ್ರಣಗಳು</string>
<string name="pref_title_lyrics_screen_on">ಸಾಹಿತ್ಯವನ್ನು ತೋರಿಸುವಾಗ ಪರದೆಯನ್ನು ಆನ್ ಆಗಿರಿಸಿ</string>
<string name="pref_title_lyrics_type">ಸಾಹಿತ್ಯ ಪ್ರಕಾರ</string>
<string name="pref_title_manage_audio_focus">ಯಾವಾಗಲೂ ಪ್ಲೇಯಾಗಲಿ</string>
<string name="pref_title_now_playing_screen_appearance">ನೌ ಪ್ಲೇಯಿಂಗ್ ಥೀಮ್</string>
<string name="pref_title_open_source_licences">ಮುಕ್ತ ಮೂಲ ಪರವಾನಗಿಗಳು</string>
<string name="pref_title_pause_history">ವಿರಾಮದ ಹಿಸ್ಟರಿ</string>
<string name="pref_title_remember_tab">ಕೊನೆಯ ಟ್ಯಾಬ್ ಅನ್ನು ನೆನಪಿಡಿ</string>
<string name="pref_title_show_lyrics">ಸಾಹಿತ್ಯವನ್ನು ತೋರಿಸಿ</string>
<string name="pref_title_suggestions">ಸಲಹೆಗಳನ್ನು ತೋರಿಸಿ</string>
<string name="pref_title_swipe_anywhere_now_playing">ಹಾಡನ್ನು ಬದಲಾಯಿಸಲು ಎಲ್ಲಿಯಾದರೂ ಸ್ವೈಪ್ ಮಾಡಿ</string>
<string name="pref_title_swipe_to_dismiss">ಕೆಳಗೆ ಸ್ವೈಪ್ ಮಾಡುವ ಮೂಲಕ ವಜಾಗೊಳಿಸಿ</string>
<string name="pref_title_tab_text_mode">ಟ್ಯಾಬ್ ಶೀರ್ಷಿಕೆಗಳ ಮೋಡ್</string>
<string name="pref_title_toggle_carousel_effect">ಏರಿಳಿಕೆ ಪರಿಣಾಮ</string>
<string name="pref_title_toggle_full_screen">ಪೂರ್ಣ-ಪರದೆಯ ಅಪ್ಲಿಕೇಶನ್</string>
<string name="pref_title_toggle_toggle_headset">ಸ್ವಚಾಲಿತ</string>
<string name="pref_title_toggle_toggle_shuffle">ಷಫಲ್ ಮೋಡ್</string>
<string name="pref_title_toggle_volume">ಧ್ವನಿ ನಿಯಂತ್ರಣ</string>
<string name="pref_title_wallpaper_accent">ವಾಲ್ಪೇಪರ್ನ ಪ್ರಧಾನ ಬಣ್ಣ</string>
<string name="pref_title_whitelist">ಶ್ವೇತಪಟ್ಟಿ ಸಂಗೀತ</string>
<string name="pro">ಪ್ರೊ</string>
<string name="pro_summary">ಕಪ್ಪು ಥೀಮ್, ನೌ ಪ್ಲೇಯಿಂಗ್ ಥೀಮ್‌ಗಳು, ಏರಿಳಿಕೆ ಪರಿಣಾಮ ಮತ್ತು ಇನ್ನಷ್ಟು..</string>
<string name="profile">ಪ್ರೊಫೈಲ್</string>
<string name="purchase">ಖರೀದಿ</string>
<string name="queue">ಪ್ಲೇ ಮಾಡಲಾಗುತ್ತಿರುವ ಪಟ್ಟಿ</string>
<string name="rate_app">ಅಪ್ಲಿಕೇಶನ್ ಅನ್ನು ರೇಟ್ ಮಾಡಿ</string>
<string name="rate_on_google_play_summary">ಈ ಅಪ್ಲಿಕೇಶನ್ ಇಷ್ಟಪಡುತ್ತೀರಾ? ನಾವು ಅದನ್ನು ಇನ್ನಷ್ಟು ಉತ್ತಮಗೊಳಿಸುವುದು ಹೇಗೆ ಎಂಬುದನ್ನು Google Play Store ನಲ್ಲಿ ನಮಗೆ ತಿಳಿಸಿ</string>
<string name="recent_albums">ಇತ್ತೀಚಿನ ಆಲ್ಬಮ್‌ಗಳು</string>
<string name="recent_artists">ಇತ್ತೀಚಿನ ಕಲಾವಿದರು</string>
<string name="remove_action">ತೆಗೆದುಹಾಕಿ</string>
<string name="remove_cover">ಕವರ್ ತೆಗೆದುಹಾಕಿ</string>
<string name="remove_from_blacklist">ಕಪ್ಪುಪಟ್ಟಿಯಿಂದ ತೆಗೆದುಹಾಕಿ</string>
<string name="remove_image">ಚಿತ್ರವನ್ನು ತೆಗೆದುಹಾಕಿ</string>
<string name="remove_song_from_playlist_title">ಹಾಡನ್ನು ಪ್ಲೇಲಿಸ್ಟ್ ನಿಂದ ತೆಗೆದುಹಾಕಿ</string>
<string name="remove_song_x_from_playlist"><![CDATA[ಪ್ಲೇಲಿಸ್ಟ್ ಇಂದ <b>%1$s</b> ಹಾಡನ್ನು ತೆಗೆದುಹಾಕುವುದೇ?]]></string>
<string name="remove_songs_from_playlist_title">ಪ್ಲೇಲಿಸ್ಟ್ ನಿಂದ ಹಾಡುಗಳನ್ನು ತೆಗೆದುಹಾಕಿ</string>
<string name="remove_x_songs_from_playlist"><![CDATA[ಪ್ಲೇಲಿಸ್ಟ್ ನಿಂದ <b>%1$d</b> ಹಾಡುಗಳನ್ನು ತೆಗೆದುಹಾಕುವುದೇ?]]></string>
<string name="rename_playlist_title">ಪ್ಲೇಲಿಸ್ಟ್ ಗೆ ಮರುಹೆಸರಿಸಿ</string>
<string name="replace_cover">ಕವರ್ ಬದಲಾಯಿಸಿ</string>
<string name="report_an_issue">ಸಮಸ್ಯೆಯನ್ನು ವರದಿಮಾಡಿ</string>
<string name="report_bug">ದೋಷವನ್ನು ವರದಿ ಮಾಡಿ</string>
<string name="reset_action">ಮರುಹೊಂದಿಸಿ</string>
<string name="reset_artist_image">ಕಲಾವಿದರ ಚಿತ್ರವನ್ನು ಮರುಹೊಂದಿಸಿ</string>
<string name="restore">ಪುನಸ್ಥಾಪಿಸಿ</string>
<string name="restore_message">ನೀವು ಬ್ಯಾಕಪ್ ಅನ್ನು ಮರುಸ್ಥಾಪಿಸಲು ಬಯಸುವಿರಾ?</string>
<string name="restored_previous_purchase_please_restart">ಹಿಂದಿನ ಖರೀದಿಯನ್ನು ಮರುಸ್ಥಾಪಿಸಲಾಗಿದೆ. ಎಲ್ಲಾ ವೈಶಿಷ್ಟ್ಯಗಳನ್ನು ಬಳಸಲು ದಯವಿಟ್ಟು ಅಪ್ಲಿಕೇಶನ್ ಅನ್ನು ಮರುಪ್ರಾರಂಭಿಸಿ.</string>
<string name="restored_previous_purchases">ಹಿಂದಿನ ಖರೀದಿಗಳನ್ನು ಮರುಸ್ಥಾಪಿಸಲಾಗಿದೆ.</string>
<string name="restoring_purchase">ಖರೀದಿಯನ್ನು ಮರುಸ್ಥಾಪಿಸಲಾಗುತ್ತಿದೆ…</string>
<string name="retro_music_player">Retro Music Player</string>
<string name="retro_music_pro">Retro Music Pro</string>
<string name="ringtone_summary">ಸಂಗೀತವನ್ನು ರಿಂಗ್‌ಟೋನ್‌ನಂತೆ ಹೊಂದಿಸಲು ನಿಮ್ಮ ಸಾಧನದ ಸಂಯೋಜನೆಗಳನ್ನು ಪ್ರವೇಶಿಸಲು ಅಪ್ಲಿಕೇಶನ್‌ಗೆ ಅನುಮತಿಯ ಅಗತ್ಯವಿದೆ</string>
<string name="ringtone_title">ರಿಂಗ್‌ಟೋನ್‌ (ಐಚ್ಛಿಕ)</string>
<string name="saf_delete_failed">ಕಡತ ಅಳಿಸುವಿಕೆ ವಿಫಲವಾಗಿದೆ: %s</string>
<!-- SAF -->
<string name="saf_error_uri">SAF URI ಪಡೆಯಲು ಸಾಧ್ಯವಿಲ್ಲ</string>
<string name="saf_guide_slide1_description">ದಿಕ್ಸೂಚಿ ಡ್ರಾಯರ್ ತೆರೆಯಿರಿ</string>
<string name="saf_guide_slide1_description_before_o">ಓವರ್‌ಫ್ಲೋ ಮೆನುವಿನಲ್ಲಿ \'SD ಕಾರ್ಡ್ ತೋರಿಸು\' ಅನ್ನು ಸಕ್ರಿಯಗೊಳಿಸಿ</string>
<!-- SAF guide -->
<string name="saf_guide_slide1_title">%s ಗೆ SD ಕಾರ್ಡ್ ಪ್ರವೇಶದ ಅಗತ್ಯವಿದೆ</string>
<string name="saf_guide_slide2_description">ನಿಮ್ಮ SD ಕಾರ್ಡ್ ರೂಟ್ ಡೈರೆಕ್ಟರಿಯನ್ನು ನೀವು ಆಯ್ಕೆ ಮಾಡಬೇಕಾಗುತ್ತದೆ</string>
<string name="saf_guide_slide2_title">ದಿಕ್ಸೂಚಿ ಡ್ರಾಯರ್‌ನಲ್ಲಿ ನಿಮ್ಮ SD ಕಾರ್ಡ್ ಆಯ್ಕೆಮಾಡಿ</string>
<string name="saf_guide_slide3_description">ಯಾವುದೇ ಉಪ-ಫೋಲ್ಡರ್‌ಗಳನ್ನು ತೆರೆಯಬೇಡಿ</string>
<string name="saf_guide_slide3_title">ಪರದೆಯ ಕೆಳಭಾಗದಲ್ಲಿರುವ \'ಆಯ್ಕೆ\' ಬಟನ್ ಅನ್ನು ಟ್ಯಾಪ್ ಮಾಡಿ</string>
<string name="saf_write_failed">ಕಡತ ಬರೆಯಲು ವಿಫಲವಾಗಿದೆ: %s</string>
<string name="save">ಉಳಿಸಿ</string>
<!-- SAF -->
<!-- SAF guide -->
<string name="save_playlist_title">ಕಡತವಾಗಿ ಉಳಿಸಿ</string>
<string name="save_playlists_title">ಕಡತಗಳನ್ನಾಗಿ ಉಳಿಸಿ</string>
<string name="saved_playlist_to">%s ಪ್ಲೇಲಿಸ್ಟ್ ಗೆ ಉಳಿಸಲಾಗಿದೆ.</string>
<string name="saving_changes">ಬದಲಾವಣೆ ಉಳಿಸಲಾಗುತ್ತಿದೆ</string>
<string name="scan_media">ಮೀಡಿಯಾ ಸ್ಕ್ಯಾನ್ ಮಾಡಿ</string>
<string name="scanned_files">%2$d ಗಳಲ್ಲಿ %1$d ಗಳನ್ನು ಹುಡುಕಲಾಗಿದೆ.</string>
<string name="scrobbles_label">ಸ್ಕ್ರೋಬಲ್ಸ್</string>
<string name="select_all">ಎಲ್ಲವನ್ನೂ ಆಯ್ಕೆಮಾಡಿ</string>
<string name="selected">ಆಯ್ಕೆ ಮಾಡಲಾಗಿದೆ</string>
<string name="set">ಹೊಂದಿಸಿ</string>
<string name="set_artist_image">ಕಲಾವಿದರ ಚಿತ್ರವನ್ನು ಹೊಂದಿಸಿ</string>
<string name="share_app">ಅಪ್ಲಿಕೇಶನ್ ಹಂಚಿರಿ</string>
<string name="share_summary">ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಅಪ್ಲಿಕೇಶನ್ ಅನ್ನು ಹಂಚಿಕೊಳ್ಳಿ</string>
<string name="share_to_stories">Stories ಗೆ ಹಂಚಿಕೊಳ್ಳಿ</string>
<string name="show_album_artists">ಆಲ್ಬಮ್ ಕಲಾವಿದರನ್ನು ತೋರಿಸಿ</string>
<string name="shuffle">ಷಫಲ್</string>
<string name="simple">ಸರಳ</string>
<string name="sleep_timer_canceled">ಸ್ಲೀಪ್ ಟೈಮರ್ ರದ್ದುಗೊಳಿಸಲಾಗಿದೆ.</string>
<string name="sleep_timer_set">ಈಗಿನಿಂದ %d ನಿಮಿಷಗಳವರೆಗೆ ಸ್ಲೀಪ್ ಟೈಮರ್ ಹೊಂದಿಸಲಾಗಿದೆ.</string>
<string name="social">ಸಾಮಾಜಿಕ ಜಾಲತಾಣಗಳು</string>
<string name="social_stories">Story ಯನ್ನು ಹಂಚಿಕೊಳ್ಳಿ</string>
<string name="song">ಹಾಡು</string>
<string name="song_duration">ಹಾಡಿನ ಅವಧಿ</string>
<string name="songs">ಹಾಡುಗಳು</string>
<string name="sort_order">ವಿಂಗಡಣಾ ಕ್ರಮ</string>
<string name="sort_order_a_z">ಆರೋಹಣ ಕ್ರಮದಲ್ಲಿ</string>
<string name="sort_order_album">ಆಲ್ಬಮ್</string>
<string name="sort_order_artist">ಕಲಾವಿದ</string>
<string name="sort_order_composer">ರಚನಕಾರ</string>
<string name="sort_order_date">ಸೇರಿಸಿದ‌ ದಿನಾಂಕ</string>
<string name="sort_order_date_modified">ಮಾರ್ಪಡಿಸಿದ‌ ದಿನಾಂಕ</string>
<string name="sort_order_default">ಪೂರ್ವನಿಯೋಜಿತ</string>
<string name="sort_order_num_songs">ಹಾಡಿನ ಎಣಿಕೆ</string>
<string name="sort_order_num_songs_desc">ಹಾಡುಗಳ ಎಣಿಕೆ ಅವರೋಹಣ ಕ್ರಮ</string>
<string name="sort_order_year">ವರ್ಷ</string>
<string name="sort_order_z_a">ಅವರೋಹಣ ಕ್ರಮ</string>
<string name="speech_not_supported">ಕ್ಷಮಿಸಿ! ನಿಮ್ಮ ಸಾಧನವು ಧ್ವನಿ ಇನ್‌ಪುಟ್ ಅನ್ನು ಬೆಂಬಲಿಸುವುದಿಲ್ಲ</string>
<string name="speech_prompt">ನಿಮ್ಮ ಸಂಗ್ರಹವನ್ನು ಹುಡುಕಿ</string>
<string name="stack">ಪೇರಿಸಿ</string>
<string name="start_play_music">ಸಂಗೀತ‌ ಪ್ಲೇ ಮಾಡಲು ಪ್ರಾರಂಭಿಸಿ.</string>
<string name="suggestion_songs">ಸಲಹೆಗಳು</string>
<string name="support_development">ಅಭಿವೃದ್ದಿಗೆ ಬೆಂಬಲಿಸಿ</string>
<string name="swipe_to_unlock">ಅನ್‍ಲಾಕ್ ಮಾಡಲು ಸ್ವೈಪ್ ಮಾಡಿ</string>
<string name="synced_lyrics">ಸಿಂಕ್ ಮಾಡಲಾಗಿರುವ ಸಾಹಿತ್ಯ</string>
<string name="telegram_group">Telegram</string>
<string name="telegram_group_summary">ದೋಷಗಳನ್ನು ಚರ್ಚಿಸಲು, ಸಲಹೆಗಳನ್ನು ನೀಡಲು, ಪ್ರದರ್ಶಿಸಲು ಮತ್ತು ಹೆಚ್ಚಿನದನ್ನು ಮಾಡಲು Telegram ಗುಂಪಿಗೆ ಸೇರಿಕೊಳ್ಳಿ</string>
<string name="thank_you">ಧನ್ಯವಾದಗಳು!</string>
<string name="the_audio_file">ಧ್ವನಿ ಕಡತ</string>
<string name="this_month">ಈ ತಿಂಗಳು</string>
<string name="this_week">ಈ ವಾರ</string>
<string name="this_year">ಈ ವರ್ಷ</string>
<string name="tiny">ಚಿಕ್ಕ</string>
<string name="tiny_card_style">ಚಿಕ್ಕ ಕಾರ್ಡ್</string>
<string name="title">ಶೀರ್ಷಿಕೆ</string>
<string name="title_new_backup">ಹೊಸ ಬ್ಯಾಕಪ್</string>
<string name="today">ಇಂದು</string>
<string name="top_albums">ಉನ್ನತ ಆಲ್ಬಮ್‌ಗಳು</string>
<string name="top_artists">ಉನ್ನತ ಕಲಾವಿದರು</string>
<string name="track_hint">"ಸುರುಳಿ (ಸುರುಳಿ 2 ಕ್ಕೆ 2 ಅಥವಾ CD3 ಸುರುಳಿ 4 ಕ್ಕೆ 3004)"</string>
<string name="track_list">ಸುರುಳಿ ಸಂಖ್ಯೆ</string>
<string name="translate">ಅನುವಾದಿಸಿ</string>
<string name="translate_community">ಅಪ್ಲಿಕೇಶನ್ ಅನ್ನು ನಿಮ್ಮ ಭಾಷೆಗೆ ಭಾಷಾಂತರಿಸಲು ನಮಗೆ ಸಹಾಯ ಮಾಡಿ</string>
<string name="try_retro_music_premium">Retro Music ಪ್ರೀಮಿಯಂ ಅನ್ನು ಪ್ರಯತ್ನಿಸಿ</string>
<string name="twitter_page">Twitter</string>
<string name="twitter_page_summary">Retro Music ನೊಂದಿಗೆ ನಿಮ್ಮ ವಿನ್ಯಾಸವನ್ನು ಹಂಚಿಕೊಳ್ಳಿ</string>
<string name="unlabeled">ಲೇಬಲ್ ಮಾಡಲಾಗಿಲ್ಲ</string>
<string name="unplayable_file">ಈ ಹಾಡನ್ನು ಪ್ಲೇ ಮಾಡಲು ಸಾಧ್ಯವಾಗಲಿಲ್ಲ.</string>
<string name="up_next">ಮುಂದಿನದು</string>
<string name="update_image">ಚಿತ್ರವನ್ನು ನವೀಕರಿಸಿ</string>
<string name="updating">ನವೀಕರಿಸಲಾಗುತ್ತಿದೆ…</string>
<string name="user_images_description">ಬಳಕೆದಾರ ಚಿತ್ರಗಳು</string>
<string name="user_name">ಬಳಕೆದಾರರ ಹೆಸರು</string>
<string name="username">ಬಳಕೆದಾರರ ಹೆಸರು</string>
<string name="version">ಆವೃತ್ತಿ</string>
<string name="vertical_flip">ಲಂಬ ಫ್ಲಿಪ್</string>
<string name="view_on_telegram">Telegram ನಲ್ಲಿ ವೀಕ್ಷಿಸಿ</string>
<string name="volume">ಪರಿಮಾಣ</string>
<string name="web_search">ವೆಬ್ ಹುಡುಕಾಟ</string>
<string name="website">ಜಾಲತಾಣ</string>
<string name="website_summary">ನಮ್ಮ ಜಾಲತಾಣವನ್ನು ಪರಿಶೀಲಿಸಿ</string>
<string name="welcome">ಸುಸ್ವಾಗತ,</string>
<string name="what_do_you_want_to_share">ಏನನ್ನು ಹಂಚಿಕೊಳ್ಳಲು ಬಯಸುವಿರಿ?</string>
<string name="whats_new">ಹೊಸತೇನಿದೆ</string>
<string name="window">ಕ್ರಿಯೆಯ ಕಿಟಿಕಿ</string>
<string name="window_corner_edges">ದುಂಡಾದ ಮೂಲೆಗಳು</string>
<string name="x_has_been_set_as_ringtone">%1$s ನನ್ನು ನಿಮ್ಮ ರಿಂಗ್ಟೊನ್ ಆಗಿ ಸೆಟ್ ಮಾಡಿ.</string>
<string name="x_selected">%1$d ಯನ್ನು ಆಯ್ಕೆ ಮಾಡಲಾಗಿದೆ</string>
<string name="year">ವರ್ಷ</string>
<string name="you_have_to_select_at_least_one_category">ನೀವು ಕನಿಷ್ಠ ಒಂದು ವರ್ಗವನ್ನು ಆಯ್ಕೆ ಮಾಡಬೇಕು.</string>
<string name="you_will_be_forwarded_to_the_issue_tracker_website">ನಿಮ್ಮನ್ನು ಸಮಸ್ಯೆ ಟ್ರ್ಯಾಕರ್ ಜಾಲತಾಣಕ್ಕೆ ರವಾನಿಸಲಾಗುತ್ತದೆ.</string>
<string name="your_account_data_is_only_used_for_authentication">ನಿಮ್ಮ ಖಾತೆಯ ಡೇಟಾವನ್ನು ದೃಢೀಕರಣಕ್ಕಾಗಿ ಮಾತ್ರ ಬಳಸಲಾಗುತ್ತದೆ.</string>
</resources>